🌺ಪ್ರಚಲಿತ ವಿದ್ಯಮಾನಗಳ ಬಹು ಆಯ್ಕೆ ಪ್ರಶ್ನೆಗಳು ಮತ್ತು ಉತ್ತರಗಳು 

2025 ರ ಜುಲೈ ತಿಂಗಳ ತಾಜಾ ಪ್ರಸ್ತುತ ಘಟನೆಗಳ ಆಧಾರಿತ ಸ್ಪರ್ಧಾತ್ಮಕ ಪ್ರಶ್ನೋತ್ತರಗಳು. UPSC, KPSC, SDA, FDA, ಬ್ಯಾಂಕ್ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿಯ ಸಂಗ್ರಹ.