2014–2026 ಮೋದಿ ಸರ್ಕಾರದ 12 ವರ್ಷಗಳು ಭಾರತದ ಭದ್ರತೆಗೆ ‘ಸುವರ್ಣ ಯುಗ’ : ಅಮಿತ್ ಶಾ

2014 ರಿಂದ 2026 ರವರೆಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 12 ವರ್ಷಗಳನ್ನು ಭಾರತದ ಆಂತರಿಕ ಭದ್ರತೆಗೆ ಸುವರ್ಣ ಯುಗ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಕಾಶ್ಮೀರ ಹಾಗೂ ಇತರೆ ಸಂಘರ್ಷ ಪ್ರದೇಶಗಳಲ್ಲಿ ಹಿಂಸಾಚಾರದಲ್ಲಿ ಗಣನೀಯ ಇಳಿಕೆ ಕಂಡಿದೆ ಎಂದು ಅವರು ತಿಳಿಸಿದ್ದಾರೆ.