ಕರ್ನಾಟಕದ ಶಾಲೆಗಳಿಗೆ ಸೆಪ್ಟೆಂಬರ್ 20ರಿಂದ 18 ದಿನಗಳ ದಸರಾ ರಜೆ

ಕರ್ನಾಟಕದ ಶಾಲಾ ಮಕ್ಕಳಿಗೆ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 7ರವರೆಗೆ ಒಟ್ಟು 18 ದಿನಗಳ ದಸರಾ ರಜೆ. ಅಕ್ಟೋಬರ್ 8ರಿಂದ 2ನೇ ಅವಧಿ ಆರಂಭ.