ಹಾಸನ ಜಿಲ್ಲೆಯ 19 ವರ್ಷದ ಯುವಕ ಹೃದಯಾಘಾತದಿಂದ ನಿಧನ

ಹೊಳೆನರಸೀಪುರ ತಾಲ್ಲೂಕಿನ ನಿವಾಸಿ ನಿಶಾಂತ್ (19) ಕೈಗಾರಿಕಾ ತರಬೇತಿಗಾಗಿ ಬೆಂಗಳೂರಿಗೆ ಹೋಗಿದ್ದ ಅವರು, ಇಂದು ಸಂಜೆ ಅಸ್ವಸ್ಥಗೊಂಡು ಅಚಾನಕ್ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.