ಗರ್ಭಕಂಠ, ಥೈರಾಯ್ಡ್ , ಮೈಗ್ರೇನ್ ಸಮಸ್ಯೆಗೆ 2 ನಿಮಿಷ, 4 ವ್ಯಾಯಮಾ, ಇಲ್ಲಿದೆ ನೋಡಿ

ಕೆಲವೊಂದು Exercise ಕೈ, ಕಾಲು, ಸೊಂಟಕ್ಕೆ ಮಾತ್ರವಲ್ಲ, ಮುಖ, ಕಣ್ಣಿಗೂ ಅಗತ್ಯ ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು, ಅದರಲ್ಲೂ ಮುಖಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದರಿಂದ ಅನೇಕ ಪ್ರಯೋಜಗಳು ಇದೆ.