2008ರ ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಠಾಕೂರ್ ಸೇರಿದಂತೆ ಎಲ್ಲ ಏಳು ಆರೋಪಿಗಳಿಗೆ ಮುಂಬೈನ NIA ನ್ಯಾಯಾಲಯದಿಂದ ಖುಲಾಸೆ

2008ರ ಮಾಲೆಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್ ಠಾಕೂರ್ ಮತ್ತು ಪುರೋಹಿತ್‌ ಸೇರಿದಂತೆ ಎಲ್ಲ 7 ಆರೋಪಿಗಳನ್ನು ಮುಂಬೈನ ವಿಶೇಷ NIA ನ್ಯಾಯಾಲಯ ಖುಲಾಸೆಗೊಳಿಸಿದ್ದು, ಸಾಕ್ಷ್ಯಗಳ ಕೊರತೆಯ ಆಧಾರದ ಮೇಲೆ ಪ್ರಕರಣ ಸಾಬೀತುಪಡಿಸಲು ವಿಫಲವಾಯಿತು ಎಂದು ತೀರ್ಪು ನೀಡಿದೆ.