ವೆನೆಜುವೆಲಾದ ‘ಉಕ್ಕಿನ ಮಹಿಳೆ’ ಮರಿಯಾ ಕೊರಿನಾ ಮಚಾಡೊಗೆ 2025ರ ನೊಬೆಲ್ ಶಾಂತಿ ಪುರಸ್ಕಾರ!

ವೆನೆಜುವೆಲಾದ ಸರ್ವಾಧಿಕಾರದ ವಿರುದ್ಧ ದಶಕಗಳ ಕಾಲ ನಿರಂತರವಾಗಿ ಹೋರಾಡಿ, ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳಿಗಾಗಿ ಶಾಂತಿಯುತ ಸಂಘರ್ಷವನ್ನು ನಡೆಸಿದ ‘ಉಕ್ಕಿನ ಮಹಿಳೆ’ ಮರಿಯಾ ಕೊರಿನಾ ಮಚಾಡೊ ಅವರಿಗೆ 2025ರ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.