ಭಾರತದಲ್ಲಿ 2026ರ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್

2026ರ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ಭಾರತ ಆತಿಥ್ಯ ವಹಿಸಿಕೊಂಡಿದ್ದು, ನವದೆಹಲಿಯಲ್ಲಿ 30ನೇ ಆವೃತ್ತಿ ಜರುಗಲಿದೆ. 17 ವರ್ಷಗಳ ನಂತರ ಭಾರತದಲ್ಲಿ ವಿಶ್ವ ಕ್ರೀಡಾಕೂಟ ಮರಳುತ್ತಿದೆ.