25ನೇ ಭಾರತ-ಫ್ರಾನ್ಸ್ ನೌಕಾ ಸಮರಾಭ್ಯಾಸ ‘ವರುಣ’: ಫ್ರಾನ್ಸ್‌ನ ಟೌಲನ್‌ಗೆ ಐಎನ್‌ಎಸ್ ತ್ರಿಶೂಲ್ ಆಗಮನ, ತಾಂತ್ರಿಕ ನವೀಕರಣಗಳು  

ಭಾರತ ಮತ್ತು ಫ್ರಾನ್ಸ್ ನಡುವಿನ 24ನೇ ಆವೃತ್ತಿಯ ನೌಕಾ ಸಮರಾಭ್ಯಾಸ ‘ವರುಣ 2026’ ಕ್ಕಾಗಿ ಐಎನ್‌ಎಸ್ ತ್ರಿಶೂಲ್ ಫ್ರಾನ್ಸ್‌ನ ಟೌಲನ್ ತಲುಪಿದೆ. ACTAS ಸೋನಾರ್, UVLM ಬ್ರಹ್ಮೋಸ್ ಕ್ಷಿಪಣಿ, ಭಾರತ-ಫ್ರಾನ್ಸ್ ರಕ್ಷಣಾ ಸಹಕಾರ ಮತ್ತು ಪರೀಕ್ಷಾ ಮುಖ್ಯಾಂಶಗಳ ಸಮಗ್ರ ನೋಟ್ಸ್ ಇಲ್ಲಿದೆ.