ದಾವಣಗೆರೆ-ಶಿವಮೊಗ್ಗ ಮೂಲದ 26 ಮಂದಿ ಘಾನಾದಲ್ಲಿ ಬಂಧನ: ಹಕ್ಕಿ ಪಿಕ್ಕಿ ಸಮುದಾಯದಲ್ಲಿ ಆತಂಕ

ಘಾನಾದ ತುಮು ಪಟ್ಟಣದಲ್ಲಿ ನೋಂದಾಯಿಸದ ಗಿಡಮೂಲಿಕೆ ಉತ್ಪನ್ನ ಮಾರಾಟ ಆರೋಪದಡಿ ದಾವಣಗೆರೆ ಮತ್ತು ಶಿವಮೊಗ್ಗ ಮೂಲದ ಹಕ್ಕಿ ಪಿಕ್ಕಿ ಸಮುದಾಯದ 26 ಭಾರತೀಯರು ಬಂಧಿತರಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.