ವಯಸ್ಸಾದ ಪೋಷಕರ ಆರೈಕೆಗೆ 30 ದಿನಗಳ ರಜೆ: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ

ಕೇಂದ್ರ ಸರ್ಕಾರದ ನೌಕರರಿಗೆ ತಮ್ಮ ವಯಸ್ಸಾದ ಪೋಷಕರ ಆರೈಕೆಗೆ 30 ದಿನಗಳವರೆಗೆ ರಜೆ ಪಡೆಯಲು ಅವಕಾಶವಿದೆ ಎಂದು ಸಚಿವ ಜಿತೇಂದ್ರ ಸಿಂಗ್ ಸ್ಪಷ್ಟಪಡಿಸಿದರು. ಈ ಸೌಲಭ್ಯವು 1972ರಿಂದ ಜಾರಿಯಲ್ಲಿರುವ ಕೇಂದ್ರ ಸಿವಿಲ್ ಸೇವಾ ನಿಯಮಗಳಡಿ ಲಭ್ಯವಿದೆ.