
*_Mahila Samman Scheme_*
– ಈ ಯೋಜನೆಯು ಏಪ್ರಿಲ್ 1, 2025ರಿಂದ ಕೊನೆಗೊಳ್ಳಲಿದ್ದು,ಇದಾದ ನಂತರ ಮಹಿಳೆಯರು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಾಗುವುದಿಲ್ಲ.
– ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು 7.5% ಆಕರ್ಷಕ ಬಡ್ಡಿದರವನ್ನು ನೀಡುತ್ತದೆ
– ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯನ್ನು ಏಪ್ರಿಲ್ 2023ರಲ್ಲಿ ಪ್ರಾರಂಭಿಸಲಾಯಿತು ಮತ್ತು ಈ ಯೋಜನೆಯನ್ನು ಕೇವಲ 2 ವರ್ಷಗಳ ಅವಧಿಗೆ ಪ್ರಾರಂಭಿಸಲಾಯಿತು.
– ಈ ಯೋಜನೆಯ ಗಡುವು ಮಾರ್ಚ್ 31, 2025ರ ವರೆಗೆ ಮಾತ್ರವಾಗಿದೆ. ಇದರರ್ಥ ಈ ಯೋಜನೆಯಲ್ಲಿ ಅರ್ಜಿಗಳನ್ನು ಮಾರ್ಚ್ 31ರ ವರೆಗೆ ಮಾತ್ರ ಸ್ವೀಕರಿಸಲಾಗುತ್ತದೆ
– ಅದಕ್ಕಾಗಿಯೇ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಮಾರ್ಚ್ 2025ರ ಮೊದಲು ಅರ್ಜಿ ಸಲ್ಲಿಸಿ. ಇಲ್ಲವಾದ್ದಲ್ಲಿ ಏಪ್ರಿಲ್ನಿಂದ ಈ ಯೋಜನೆ ಬಂದ್ ಆಗಲಿದೆ.