“ಬಿ. ಎಂ. ಶ್ರೀಕಂಠಯ್ಯ”
~~~~~~~~~~~~~~~~
1. ಬಿ. ಎಂ. ಶ್ರೀಕಂಠಯ್ಯ ಅವರ ಹುಟ್ಟೂರು ಯಾವುದು?
1)ತುರುವೇಕೆರೆ. 2)ಸಂಪಿಗೆ. 3)ತುಮಕೂರು
2. ಬಿ. ಎಂ. ಶ್ರೀಕಂಠಯ್ಯ ಅವರ ತಾಯಿಯ ಹೆಸರೇನು?
1)ಸೌಭಾಗ್ಯಮ್ಮ. 2)ಭಾಗ್ಯಮ್ಮ. 3)ಭಾಗೀರಥಮ್ಮ
3. ಬಿ. ಎಂ. ಶ್ರೀಕಂಠಯ್ಯ ಅವರ ತಂದೆಯ ಹೆಸರೇನು?
1)ಮೈಲಾರಯ್ಯ. 2)ಮಹದೇವಯ್ಯ. 3)ಮಲ್ಲಯ್ಯ
4. ಬಿ. ಎಂ. ಶ್ರೀಕಂಠಯ್ಯ ಅವರ ಜನ್ಮದಿನಾಂಕಯಾವುದು?
1)3 ಫೆಬ್ರವರಿ 1884 2)3 ಜನವರಿ 1884 3)3 ಡಿಸೆಂಬರ್ 1883
5. ಬಿ. ಎಂ. ಶ್ರೀಕಂಠಯ್ಯ ವಿರಚಿತ, ಕನ್ನಡದ ಮೊದಲ ರುದ್ರನಾಟಕ ಯಾವುದು?
1)ಗದಾಯುದ್ದ ನಾಟಕಂ. 2)ಅಶ್ವತ್ಥಾಮನ್. 3)ಪಾರಸಿಕರು
6. ಬಿ. ಎಂ. ಶ್ರೀಕಂಠಯ್ಯ ಅವರ “ಕರುಣಾಳು ಬಾ ಬೆಳಕೆ” ಕವಿತೆಯ ಆಕರ ಕೃತಿ ಯಾವುದು?
1)ಇಂಗ್ಲೀಷ್ ಗೀತಗಳು. 2)ಹೊಂಗನಸುಗಳು. 3)ಕಾಣಿಕೆ
7. ಬಿ. ಎಂ. ಶ್ರೀಕಂಠಯ್ಯ ಅವರ “_______ ತಾಯ ಹಾಲ ಕುಡಿದು ಲಲ್ಲೆಯಿಂದ ತೊದಲು ನುಡಿದು…” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಭರತ. 2)ಕನ್ನಡ. 3)ಮೊದಲ
8. ಬಿ. ಎಂ. ಶ್ರೀಕಂಠಯ್ಯ ಅವರಿಗೆ ಮೈಸೂರು ಮಹಾರಾಜರು ನೀಡಿದ ಬಿರುದು ಯಾವುದು?
1)ರಾಜ ಸೇವಾಸಕ್ತ. 2)ಪ್ರಜಾ ಸೇವಾಸಕ್ತ. 3)ಕಾವ್ಯ ಸೇವಾಸಕ್ತ
9. ಬಿ. ಎಂ. ಶ್ರೀಕಂಠಯ್ಯ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ತುಮಕೂರು. 2)ಬೀದರ್. 3)ಗುಲ್ಬರ್ಗ
10. ಬಿ. ಎಂ. ಶ್ರೀಕಂಠಯ್ಯ ಅವರನ್ನು ಕುರಿತ ಅಭಿನಂದನಾ ಗ್ರಂಥ ಯಾವುದು?
1)ಕನ್ನಡದ ಕಣ್ವ. 2)ಸಂಭಾವನೆ. 3)ನವೋದಯದ ಬೆಳಕು
11. ಬಿ. ಎಂ. ಶ್ರೀಕಂಠಯ್ಯ ಅವರ ಕಾವ್ಯನಾಮ ಯಾವುದು?
1)ಶ್ರೀಕಂಠ. 2)ಬಿಎಂಶ್ರೀ. 3)ಶ್ರೀ
12. ಬಿ. ಎಂ. ಶ್ರೀಕಂಠಯ್ಯ ಅವರ ಸಂಪಾದಿತ ಪದ್ಯ ಸಂಕಲನ ಯಾವುದು?
1)ಕನ್ನಡ ಬಾವುಟ. 2)ಕನ್ನಡ ನುಡಿ. 3)ಸಿರಿಗನ್ನಡ
13. ಬಿ. ಎಂ. ಶ್ರೀಕಂಠಯ್ಯ ಅವರ ಜನಪ್ರಿಯ ಬಿರುದು ಯಾವುದು?
1)ನವೋದಯದ ಮುಂಗೋಳಿ. 2)ಸಮನ್ವಯ ಕವಿ. 3)ಕನ್ನಡದ ಕಣ್ವ
14. “ಬಿ.ಎಂ.ಶ್ರೀ ಕನ್ನಡದ ಪ್ರಜ್ಞೆ” ಸಂಪಾದಿತ ಕೃತಿಯ ಲೇಖಕರು ಯಾರು?
1)ಹೆಚ್.ಲಕ್ಕಪ್ಪಗೌಡ. 2)ಎಂ.ನಾಗರಾಜ್ 3)ಹಾ.ಮಾ.ನಾಯಕ
15. ಬಿ. ಎಂ. ಶ್ರೀಕಂಠಯ್ಯ ಅವರು ದೈವಾಧೀನರಾದ ದಿನಾಂಕ ಯಾವುದು?
1)5 ಜನವರಿ 1946 2)5 ಜನವರಿ 1943 3)5 ಜನವರಿ 1949
~~~~~~~~~~~~~~~~~~~~~~~~~~
★ಉತ್ತರಗಳು:-
1)ಸಂಪಿಗೆ 2)ಭಾಗೀರಥಮ್ಮ 3)ಮೈಲಾರಯ್ಯ 4)03 ಜನವರಿ 1884 5)ಅಶ್ವತ್ಥಾಮನ್ 6)ಇಂಗ್ಲೀಷ್ ಗೀತಗಳು 7)ಮೊದಲ 8)ರಾಜ ಸೇವೋಸಕ್ತ 9)ಗುಲ್ಬರ್ಗ 10)ಸಂಭಾವನೆ 11)ಶ್ರೀ 12)ಕನ್ನಡ ಬಾವುಟ 13)ಕನ್ನಡದ ಕಣ್ವ 14)ಎಂ.ನಾಗರಾಜ್ 15)05 ಜನವರಿ 1946
*****
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
