
ಸಾಮಾನ್ಯ ಜ್ಞಾನ
🍀ಹಸಿರು ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ ಯೋಜನೆಗೆ ಹಣಕಾಸು ಒದಗಿಸುವವರು.?
ANS:- ವಿಶ್ವ ಬ್ಯಾಂಕ್
🍀ಬಿದಿರು ಆಧಾರಿತ ಸಂಯೋಜಿತ ಬಂಕರ್ ಅನ್ನು ಅಭಿವೃದ್ಧಿಪಡಿಸಲು ಭಾರತೀಯ ಸೇನೆಯು ಯಾವ ಐಐಟಿ ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಿದೆ?
ANS:-ಐಐಟಿ ಗುವಾಹಟಿ
🍀ಖೇಲೋ ಇಂಡಿಯಾ ವಿಂಟರ್ ಗೇಮ್ಸ್ (KIWG) 2025 ಅನ್ನು ಎಲ್ಲಿ ಆಯೋಜಿಸಲಾಗಿದೆ?
ANS :- ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ
🍀ಮೊದಲ ಅಂತರರಾಷ್ಟ್ರೀಯ ಒಲಿಂಪಿಕ್ ಸಂಶೋಧನಾ ಸಮ್ಮೇಳನದ ಆತಿಥ್ಯ ಭಾರತದ ಯಾವ ರಾಜ್ಯದ್ದಾಗಿದೆ?
ANS:- ಗುಜರಾತ್
🍀ಸುದ್ದಿಗಳಲ್ಲಿ ಕಾಣಿಸಿಕೊಂಡ ವೈಗೈ ನದಿ(Vaigai River)ಯಾವ ರಾಜ್ಯದಲ್ಲಿದೆ?
ANS:- ತಮಿಳುನಾಡು
🍀ದೇಶದಲ್ಲಿ ಔಪಚಾರಿಕವಾಗಿ ತೆರಿಗೆಯನ್ನು ಪರಿಚಯಿಸಿದವರು ಯಾರು.?
ಉತ್ತರ :-1860ರಲ್ಲಿ ಸರ್ ಜೇಮ್ಸ ವಿಲ್ಸನ್
🍀ಭಾರತದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ವರ್ಷ.?
ಉತ್ತರ :-2005
🍀10ನೇ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್
ಉತ್ತರ :-ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ
🍀2003ರಲ್ಲಿ ಆರಂಭವಾದ ‘ಕೊಲೊಂಬೊ ಪ್ರೋಸೆಸ್’ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ.?
ಉತ್ತರ :-ಕಾರ್ಮಿಕರ ವಲಸೆ
🍀ವಿಶ್ವದ ಮೊದಲ ನಿವಾಸಿ ವಿಶ್ವವಿದ್ಯಾನಿಲಯ ಮತ್ತು ದೇಶದ ಅತೀ ಪ್ರಾಚೀನ ವಿಶ್ವವಿದ್ಯಾನಿಲಯ ಯಾವುದು.?
ಉತ್ತರ :-ನಳಂದಾ ವಿಶ್ವವಿದ್ಯಾನಿಲಯ
🍀’ಸರಾಯ್ ಘಾಟ್ ಸಂಗ್ರಾಮ’ ಯಾರ ನಡುವೆ ನಡೆಯಿತು.?
ಉತ್ತರ :-ಮೊಘಲರು ಮತ್ತು ಅಹೋಮರು