~~~~~~~~~~~~~~
*(ಬಾನುಮುಷ್ತಾಕ್)*
~~~~~~~~~~~~~~
1.ಕನ್ನಡ ಭಾಷೆಯ ಕೃತಿಗೆ ಬೂಕರ್ ಪ್ರಶಸ್ತಿ ತಂದುಕೊಟ್ಟ ಕೃತಿಯ ಕರ್ತೃ
1)ಬರಗೂರು ರಾಮಚಂದ್ರಪ್ಪ. 2)ಅರವಿಂದ ಮಾಲಗತ್ತಿ. 3)ಬಾನುಮುಷ್ತಾಕ್
2.ಬಾನುಮುಷ್ತಾಕ್ ಅವರು ಜನಿಸಿದ ಇಸವಿ
1)ಏಪ್ರಿಲ್-3,1954 2)ಏಪ್ರಿಲ್-3,1956 3)ಏಪ್ರಿಲ್-3, 1945
3. ಬಾನುಮುಷ್ತಾಕ್ ಅವರು ಜನಿಸಿದ ಊರು
1)ಗೊರೂರು. 2)ಹಾಸನ. 3)ಅರಸೀಕೆರೆ
4.ಬೂಕರ್ ಪ್ರಶಸ್ತಿ ಪಡೆದ ಬಾನುಮುಷ್ತಾಕ್ ಅವರ ಮೂಲ ಕೃತಿ
1)ಹಸೀನಾ ಮತ್ತು ಇತರ ಕಥೆಗಳು. 2)ಮಹಿಳೆಯರ ತಲ್ಲಣಗಳು. 3)ಹಸೀನಾ ಬಾನು
5.ಬೂಕರ್ ಪ್ರಶಸ್ತಿ ಪಡೆದ ಬಾನುಮುಷ್ತಾಕ್ ಅವರ ಕೃತಿಯನ್ನು ಇಂಗ್ಲೀಷ್ ಗೆ ಅನುವಾದಿಸಿದ ಲೇಖಕಿ
1)ದೀಪಾ ಹಿರೇಗುತ್ತಿ. 2)ಶೈಲಜಾ ಹಾಸನ್. 3)ದೀಪಾಬಸ್ತಿ
6.ಬೂಕರ್ ಪ್ರಶಸ್ತಿಗೆ ಭಾಜನವಾದ ಬಾನುಮುಷ್ತಾಕ್ ಅವರ ಕೃತಿಯ ಇಂಗ್ಲಿಷ್ ನ ಅನುವಾದಿತ ಕೃತಿ
1)ಸ್ವೀಟ್ ಹಾರ್ಟ್. 2)ಪವರ್ ಹೌಸ್. 3)ಹಾರ್ಟ್ ಲ್ಯಾಂಪ್
7.ಬಾನುಮುಷ್ತಾಕ್ ಅವರು ವರದಿಗಾರ್ತಿಯಾಗಿ ಕಾರ್ಯ ನಿರ್ವಹಿಸಿದ ವಾರಪತ್ರಿಕೆ
1)ಪೋಲಿಸ್ ಸ್ಟೋರಿ. 2)ಲಂಕೇಶ್ ಪತ್ರಿಕೆ 3)ರವಿಬೆಳಗೆರೆ
8.’ಹಸೀನಾ’ ಎಂಬ ಚಲನಚಿತ್ರವಾಗಿ ಮೂಡಿಬಂದ ಬಾನುಮುಷ್ತಾಕ್ ಅವರ ಕೃತಿ
1)ಕರಿ ನಾಗರಗಳು. 2)ವಿಷ ಸರ್ಪಗಳು. 3)ಕ್ರಿಮಿ ಜಂತುಗಳು
9.ಬಾನುಮುಷ್ತಾಕ್ ಅವರ ಕಥೆಯಾಧಾರಿತ ಹಸೀನಾ ಸಿನಿಮಾದ ನಿರ್ದೇಶಕರು
1)ಕೋಡ್ಲು ರಾಮಕೃಷ್ಣ. 2)ಗಿರೀಶ್ ಕಾಸರವಳ್ಳಿ. 3)ನಾಗತಿಹಳ್ಳಿ ಚಂದ್ರಶೇಖರ್
10.ಮೂರು ರಾಷ್ಟ್ರಪ್ರಶಸ್ತಿಗಳನ್ನು ಪಡೆದ ಬಾನುಮುಷ್ತಾಕ್ ಅವರ ಕಥೆಯಾಧಾರಿತ ಸಿನಿಮಾ
1) ಮಳೆ ಬಂತು ಮಳೆ. 2)ಹೂಮಳೆ. 3)ಬೆಂಕಿಮಳೆ
11.ಇವುಗಳಲ್ಲಿ ಬಾನುಮುಷ್ತಾಕ್ ಅವರ ಕವನ ಸಂಕಲನ
1)ಒದ್ದೆ ಕಣ್ಣಿನ ಬಾಗಿನ 2)ತವರಿನ ಬಾಗಿನ. 3)ಭಾಗ್ಯದ ಬಾಗಿನ
12.ಇವುಗಳಲ್ಲಿ ಬಾನುಮುಷ್ತಾಕ್ ಅವರು ಬರೆದ ಕಾದಂಬರಿ
1)ಕುಳ್ಳ. 2)ಕುಬ್ರ. 3)ಕುಬ್ಜ
13.ಇವುಗಳಲ್ಲಿ ಬಾನುಮುಷ್ತಾಕ್ ಅವರ ಲೇಖನಗಳ ಸಂಕಲನ
1)ಕೆಂಡದ ಕಾವು. 2)ಕೊಡಲಿಯ ಕಾವು. 3)ಇಬ್ಬನಿಯ ಕಾವು
14.ಹಸೀನಾ ಮತ್ತು ಇತರ ಕಥೆಗಳು ಕೃತಿಯ ಅನುವಾದಕ್ಕಾಗಿ 2024ರಲ್ಲಿ ದೊರೆತ ಪ್ರಶಸ್ತಿ
1)ಪೆನ್ ಇಂಗ್ಲಿಷ್. 2)ಪೇಪರ್ ಇಂಗ್ಲಿಷ್. 3)ಫನ್ ಇಂಗ್ಲಿಷ್
15)ಬಾನುಮುಷ್ತಾಕ್ ಅವರಿಗೆ ಲಭಿಸಿದ ಬೂಕರ್ ಪ್ರಶಸ್ತಿಯ ಮೊತ್ತ ಅಂದಾಜು
1)5 ಲಕ್ಷ. 2) 57 ಲಕ್ಷ. 3)60 ಲಕ್ಷ
~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಬಾನುಮುಷ್ತಾಕ್ 2) ಏಪ್ರಿಲ್-3, 1954 3)ಹಾಸನ 4)ಹಸೀನಾ ಮತ್ತು ಇತರ ಕಥೆಗಳು 5)ದೀಪಾಬಸ್ತಿ 6)ಹಾರ್ಟ್ ಲ್ಯಾಂಪ್ 7)ಲಂಕೇಶ್ ಪತ್ರಿಕೆ 8)ಕರಿ ನಾಗರಗಳು 9)ಗಿರೀಶ್ ಕಾಸರವಳ್ಳಿ 10)ಬೆಂಕಿಮಳೆ 11)ಒದ್ದೆ ಕಣ್ಣಿನ ಬಾಗಿನ 12)ಕುಬ್ರ 13)ಇಬ್ಬನಿಯ ಕಾವು 14)ಪೆನ್ ಇಂಗ್ಲಿಷ್ 15) 57 ಲಕ್ಷ
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್… […]