ನಾಗಚಂದ್ರ
~~~~~~~~~~~~~~
1.ಅಭಿನವ ಪಂಪ ಎಂದು ತನ್ನನ್ನು ತಾನು ಕರೆದುಕೊಂಡ ಕವಿ
1)ನಯನಸೇನ 2)ನಾಗಚಂದ್ರ 3)ರನ್ನ
2.ಇವುಗಳಲ್ಲಿ ನಾಗಚಂದ್ರನು ರಚಿಸಿದ ಚಂಪೂ ಕಾವ್ಯ
1)ಮಲ್ಲಿನಾಥ ಪುರಾಣ 2)ಚಂದ್ರನಾಥ ಪುರಾಣ 3)ಜಿನ ಪುರಾಣ
3.ಪಂಪರಾಮಾಯಣವೆಂದೂ ಕರೆಯಲ್ಪಡುವ ನಾಗಚಂದ್ರ ವಿರಚಿತ ಚಂಪೂಕಾವ್ಯ
1)ಜಿನಚಂದ್ರ ಪುರಾಣ 2)ಜಿನಸೇನ ಪುರಾಣ 3)ರಾಮಚಂದ್ರ ಪುರಾಣ
4.ನಾಗಚಂದ್ರನಿಗೆ ತನ್ನ ಆಸ್ಥಾನದಲ್ಲಿ ಆಶ್ರಯ ನೀಡಿದ ಹೊಯ್ಸಳರ ದೊರೆ
1) ಒಂದನೇ ಬಲ್ಲಾಳ 2)ಎರಡನೇ ಬಲ್ಲಾಳ 3)ವಿಷ್ಣುವರ್ಧನ
5.ನಾಗಚಂದ್ರನು ಜೀವಿಸಿದ್ದನೆನ್ನಲಾದ ಪ್ರಾಂತ್ಯ
1)ಬೀದರ್ 2)ಬೇಲೂರು 3)ವಿಜಯಪುರ
6.ನಾಗಚಂದ್ರನ ಗುರು ಪರಂಪರೆಯಲ್ಲಿ ಪ್ರಮುಖರಾದವರು
1)ರಾಮಚಂದ್ರ ಶರ್ಮಾ 2)ಬಾಲಚಂದ್ರ ಮೇಘಚಂದ್ರ ಯತಿಗಳು 3)ಜಿನಸೇನಾಚಾರ್ಯ
7.ನಾಗಚಂದ್ರ ವಿರಚಿತ ಮಲ್ಲಿನಾಥ ಪುರಾಣದಲ್ಲಿರುವ ಮಲ್ಲಿನಾಥನು ಇಷ್ಟನೇ ತೀರ್ಥಂಕರ
1) 19 ನೇ ತೀರ್ಥಂಕರ 2) 23 ನೇ ತೀರ್ಥಂಕರ 3) 12 ನೇ ತೀರ್ಥಂಕರ
8.ನಾಗಚಂದ್ರನ ರಾಮಚಂದ್ರ ಚರಿತ ಪುರಾಣದ ಪ್ರಕಾರ ರಾವಣನನ್ನು ಸಂಹರಿಸಿದವನು
1)ರಾಮ. 2)ಹನುಮಂತ. 3)ಲಕ್ಷ್ಮಣ
9.ನಾಗಚಂದ್ರನ ರಾಮಚಂದ್ರ ಚರಿತ ಪುರಾಣ ಕೃತಿಯ ಮೂಲ ಆಕರ ‘ಪಲುಮಚರಿಯ’ ದ ಕರ್ತೃ
1)ವಿಮಲಸೂರಿ 2)ವಿಮಲಾಚಾರಿ 3)ವಿವೇಕಾಚಾರಿ
10.ನಾಗಚಂದ್ರನ ಮಲ್ಲಿನಾಥ ಪುರಾಣದಲ್ಲಿರುವ ಆಶ್ವಾಸಗಳ ಸಂಖ್ಯೆ
1) 16 2) 14 3) 12
11.ನಾಗಚಂದ್ರನಿಗೆ ಹೆಚ್ಚು ಕೀರ್ತಿ ತಂದಕೊಟ್ಟ ಕಾವ್ಯ
1)ರಾಮಚಂದ್ರ ಚರಿತ ಪುರಾಣ 2)ಮಲ್ಲಿನಾಥ ಪುರಾಣ 3)ಜಿನವಲ್ಲಭ ಪುರಾಣ
12.ನಾಗಚಂದ್ರನ ರಾಮಚಂದ್ರ ಚರಿತ ಪುರಾಣದಲ್ಲಿ ಇರುವ ಆಶ್ವಾಸಗಳ ಸಂಖ್ಯೆ
1) 19 2)13 3) 16
13.’ನಾಗಚಂದ್ರ ಕವಿಯ ಪಂಪ ರಾಮಾಯಣ’ ಕೃತಿಯ ಲೇಖಕರು
1)ಪಿ.ವಿ.ನಾರಾಯಣ. 2)ಸತ್ಯನಾರಾಯಣ 3)ಕೆ.ಪಿ.ನಾರಾಯಣ
14.’ಕವಿ ನಾಗಚಂದ್ರ ಮತ್ತು ಅವನ ಕೃತಿಗಳು’ ಎಂಬ ಪುಸ್ತಕವನ್ನು ಬರೆದವರು
1)ಲಕ್ಷ್ಮೀ ನಾರಾಯಣ ಭಟ್ಟ 2)ಎಸ್.ಡಿ. ಭಟ್ಟ. 3)ವಿಶ್ವೇಶ್ವರ ಭಟ್ಟ
15.ಕವಿ ನಾಗಚಂದ್ರನು ಜೀವಿಸಿದ್ದನೆನ್ನಲಾದ ಕಾಲಾವಧಿ
1) 11-12 ನೇ ಶತಮಾನ 2) 12-13 ನೇ ಶತಮಾನ. 3)10-11 ನೇ ಶತಮಾನ
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1.ನಾಗಚಂದ್ರ 2.ಮಲ್ಲಿನಾಥ ಪುರಾಣ 3.ರಾಮಚಂದ್ರ ಪುರಾಣ 4.ಒಂದನೇ ಬಲ್ಲಾಳ 5.ವಿಜಯಪುರ 6.ಬಾಲಚಂದ್ರ ಮೇಘಚಂದ್ರ ಯತಿಗಳು 7) 19 ನೇ ತೀರ್ಥಂಕರ 8.ಲಕ್ಷ್ಮಣ 9.ವಿಮಲಸೂರಿ 10) 14 11.ರಾಮಚಂದ್ರ ಚರಿತ ಪುರಾಣ 12) 16 13)ಪಿ.ವಿ.ನಾರಾಯಣ 14)ಎಸ್.ಡಿ.ಭಟ್ಟ 15) 11-12 ನೇ ಶತಮಾನ
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ … […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]