
ನಾವು ಒಬ್ಬರನ್ನು ಒಬ್ಬರು ಪ್ರೀತಿ ಮಾಡುತ್ತೇವೆ..
ಎಲ್ಲರಿಗಿಂತ ಹೆಚ್ಚಾಗೆನೇ…
ಆದ್ರೇ ಎಲ್ಲಾರ ಹಾಗೇ ಅಲ್ಲಾ ನಮ್ಮ ಪ್ರೀತಿ…
ಯಾವಾಗಲೂ ಜೊತೆಯಾಗಿರೋಲ್ಲಾ…
ಅದ್ರೂ ಪ್ರೀತಿ ಮಾಡತ್ತಿವೆ ಎಲ್ಲಾರಿಗಿಂತ ಹೆಚ್ಚಾಗೇನೆ…
ದಿನಾವೆಲ್ಲಾ ಒಬ್ಬರನ್ನಾ ಒಬ್ಬರು ನೋಡಲ್ಲಾ , ಎಲ್ಲಾರಾ ಹಾಗೇ ….
ಅಪರೂಪವಾದ್ರು ಸಹ ಅನಿರೀಕ್ಷಿತ ಭೇಟಿಯಲ್ಲಿ ದಿನ ಕಳೆಯೋಷ್ಟು ಕಣ್ಣು ತುಂಬಿಕೋತ್ತೀವಿ…
ದಿನಾ ನೆನಪಲ್ಲಿ ಬದಕುತ್ತೀವಿ ಜೊತೆ ಇರೋ ಹಾಗೇ….
ಕೈಗೆ ಕೈ ಸೇರಿಸಿ ನಡಿಯೋ ಅವಕಾಶಗಳಿಲ್ಲಾ ಎಲ್ಲಾರಂತೆ ನಮಗಿಲ್ಲಿ……
ಅದ್ರು ನೋವಿಗೆ ಜೊತೆಯಾಗಿ, ಖುಷಿಗೆ ಕಾರಣವಾಗಿ, ಒಬ್ಬರಿಗೊಬ್ಬರ ಭಾವನೆಗಳಿಗೆ ಸ್ಪಂದಿಸೋ ಹೃದಯ ಯಾವಗಲೂ ಉಂಟು ಇಲ್ಲಿ ಜೊತೆಯಾಗಿ….
ಎಲ್ಲಾರಂತಲ್ಲಾ ನಮ್ಮ ಪ್ರೀತಿ…
ಎಲ್ಲಾ ಪ್ರೀತಿಗಿಂತ ಸ್ವಲ್ಪ ಜಾಸ್ತಿನೆ ಇದೆ ನಮ್ಮ ಪ್ರೀತಿ…❤️