ಜಿ.ವೆಂಕಟಸುಬ್ಬಯ್ಯ
~~~~~~~~
1.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಜನಿಸಿದ ದಿನಾಂಕ
1)19 ಆಗಸ್ಟ್ 1913 2)27 ಆಗಸ್ಟ್ 1913 3)23 ಆಗಸ್ಟ್ 1913
2.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ತಂದೆಯ ಹೆಸರು
1)ತಿಮ್ಮಣ್ಣ. 2)ರಾಮಣ್ಣ. 3)ರಾಜಣ್ಣ
3.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ತಾಯಿಯ ಹೆಸರು
1)ರಂಗಮ್ಮ. 2)ರಾಜಮ್ಮ. 3)ಸುಬ್ಬಮ್ಮ
4.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಹುಟ್ಟಿದ ಊರು
1)ಸಂಕನಹಳ್ಳಿ. 2)ಕೈಗೋನಹಳ್ಳಿ. 3)ರಾಮೇನಹಳ್ಳಿ
5.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಎಂ.ಎ.ಪದವಿ ಪಡೆದ ಮೈಸೂರಿನ ಕಾಲೇಜು
1) ಮಹಾರಾಜ ಕಾಲೇಜು 2)ಯುವರಾಜ ಕಾಲೇಜು 3)ಶಾರದಾವಿಲಾಸ ಕಾಲೇಜು
6.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಧರ್ಮಪತ್ನಿಯ ಹೆಸರು
1)ಸರಸ್ವತಿ. 2)ಲಕ್ಷ್ಮೀ. 3) ಭವಾನಿ
7.ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಜನಪ್ರಿಯ ಅಂಕಣ
1)ಇಗೋ ಕನ್ನಡ. 2)ಅಗೋ ಕನ್ನಡ. 3)ತಗೋ ಕನ್ನಡ
8.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಅರವತ್ತು ವರ್ಷಗಳ ಸ್ಮರಣೆಗಾಗಿ ಹೊರತಂದ ಅಭಿನಂದನಾ ಗ್ರಂಥ
1)ಸಾಹಿತ್ಯ ಜೀವಿ. 2)ಶಬ್ದ ಜೀವಿ. 3)ಪದೋತ್ಪತ್ತಿ
9.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ‘ಆಧುನಿಕ ಕನ್ನಡ ನಿಘಂಟು’ ಪ್ರಕಟವಾದ ವರ್ಷ
1)1993-94 2)1986-76 3)1999-2000
10.ಪ್ರೊ.ಜಿ.ವೆಂಕಟಸುಬ್ಬಯ್ಯನವರ ಅಧ್ಯಕ್ಷತೆಯಲ್ಲಿ 77 ನೇ ಅ.ಭಾ.ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ನಗರ
1)ತುಮಕೂರು. 2)ಬೆಂಗಳೂರು. 3)ಕಲಬುರಗಿ
11.ವಿದ್ಯಾರ್ಥಿ ದೆಸೆಯಲ್ಲಿಯೇ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸ್ಥಾಪಿಸಿದ್ದ ಸಂಘ
1)ಕನ್ನಡ ಭಾರತಿ. 2)ಸಿರಿಗನ್ನಡ. 3)ಬಾಲ ಕರ್ನಾಟಕ
12.ಪ್ರೊ.ಜಿ.ವೆಂಕಟಸುಬ್ಬಯ್ಯ ಅವರಿಗೆ ಪ್ರೊಫೆಸರ್ ಆಗಿದ್ದ ಖ್ಯಾತ ಲೇಖಕರು
1)ಕಾಳೇಗೌಡ ನಾಗವಾರ. 2)ಎ.ಆರ್. ಕೃಷ್ಣಶಾಸ್ತ್ರಿ. 3)ಹೆಚ್. ಎಲ್.ನಾಗೇಗೌಡ
13.ವಿದ್ಯಾರ್ಥಿಗಳಿಗಾಗಿ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸ್ಥಾಪಿಸಿದ್ದ ವಿದ್ಯಾಲಯ
1)ರಾಮಕೃಷ್ಣ ಸ್ಟೂಡೆಂಟ್ ಹೋಮ್. 2)ವಿವೇಕಾನಂದ ಸ್ಟೂಡೆಂಟ್ ಹೋಮ್. 3)ರಾಧಾಕೃಷ್ಣನ್ ಸ್ಟೂಡೆಂಟ್ ಹೋಮ್
14.ತೊಂಬತ್ತು ವರ್ಷಗಳ ನೆನಪಿನಲ್ಲಿ ಪ್ರಕಟವಾದ ಪ್ರೊಫೆಸರ್ ಜಿ.ವೆಂಕಟಸುಬ್ಬಯ್ಯನವರ ಅಭಿನಂದನಾ ಗ್ರಂಥ
1)ಶಬ್ದ ಗಾರುಡಿಗ. 2)ಕನ್ನಡ ಜಾಣ. 3)ಶಬ್ದ ಸಾಗರ
15.ಪ್ರೊ.ಜಿ.ವೆಂಕಟಸುಬ್ಬಯ್ಯನವರು ಇಹಲೋಕದ ಯಾತ್ರೆಯನ್ನು ಮುಗಿಸಿದ ದಿನಾಂಕ
1)ಮೇ-19, 2021 2) ಮಾರ್ಚ್-19, 2021 3)ಏಪ್ರಿಲ್-19, 2021
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1) 23 ಆಗಸ್ಟ್1913 2)ತಿಮ್ಮಣ್ಣ. 3)ಸುಬ್ಬಮ್ಮ 3
4)ಕೈಗೋನಹಳ್ಳಿ 5)ಮಹಾರಾಜ ಕಾಲೇಜು 6)ಲಕ್ಷ್ಮೀ 7)ಇಗೋ ಕನ್ನಡ 8)ಸಾಹಿತ್ಯ ಜೀವಿ 9)1993-94 10)ಬೆಂಗಳೂರು 11)ಬಾಲ ಕರ್ನಾಟಕ 12)ಎ.ಆರ್. ಕೃಷ್ಣಶಾಸ್ತ್ರಿ 13.ರಾಮಕೃಷ್ಣ ಸ್ಟೂಡೆಂಟ್ ಹೋಮ್ 14)ಶಬ್ದ ಸಾಗರ 15)ಏಪ್ರಿಲ್-19, 2021
*********
ಇದನ್ನು ಓದಿ: ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ (ಡಿ.ಕೆ.ಕರ್ಕಿ)
– ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
