
🍀ಕೇಂದ್ರ ಸರ್ಕಾರವು ಈ ಕೆಳಗಿನ ಯಾವುದರಲ್ಲಿ ಸಂಶೋಧನಾ ಸಾಮರ್ಥ್ಯಗಳನ್ನು ಹೆಚ್ಚಿಸಲು ವಿನ್ಯಾಸಗೊಳಿಸಲಾದ PAIR ಕಾರ್ಯಕ್ರಮವನ್ನು ಪ್ರಾರಂಭಿಸುತ್ತದೆ?
ANS:- ಉನ್ನತ ಶಿಕ್ಷಣ ಸಂಸ್ಥೆಗಳು
🍀”ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರಲ್ಲಿ ಭಾರತ ಎಷ್ಟು ಪದಕಗಳನ್ನು ಗೆದ್ದಿದೆ” ?
ANS:- 29
🍀ಪ್ಯಾರಾಲಿಂಪಿಕ್ನಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಮಹಿಳೆ ಯಾರು?
ANS:- ಅವನಿ ಲೇಖರಾ
🍀2026 ರ ಕಾಮನ್ವೆಲ್ತ್ ಕ್ರೀಡಾಕೂಟವನ್ನು ಯಾವ ನಗರ ಆಯೋಜಿಸುತ್ತದೆ?
ANS:- Glasgow
🍀2024 ರ ಎಮ್ಮಿ ಪ್ರಶಸ್ತಿಗಳಲ್ಲಿ ಅತ್ಯುತ್ತಮ ನಾಟಕ ಸರಣಿಯನ್ನು ಗೆದ್ದ ನಾಟಕ ಯಾವುದು?
ANS:- Baby Reindeer
🍀ಸಂಸದೀಯ
ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷರಾಗಿ ಯಾರು ಮರು ಆಯ್ಕೆಯಾಗಿದ್ದಾರೆ?
ANS :- ಅಮಿತ್ ಶಾ
🍀’ಪಂಗ್ಸಾವೋ’ ಕಣಿವೆಯು ಯಾವ ಎರಡು ದೇಶಗಳ ನಡುವೆ ಸಂಪರ್ಕವನ್ನು ಕಲ್ಪಿಸುತ್ತದೆ.
ಉತ್ತರ :- ಭಾರತ ಮತ್ತು ಮೈನ್ಮಾರ್
🍀ಜಗತ್ತಿನಲ್ಲಿ
ಎಳ್ಳನ್ನು ಬೆಳೆಯುವ ದೇಶಗಳಲ್ಲಿ ಭಾರತದ ಸ್ಥಾನ ಎಷ್ಟನೆಯದು.
ಉತ್ತರ :- ಎರಡನೆಯದು
🍀’ರಾಮ್ ಸರ್’ – ಒಪ್ಪಂದದ ಅನ್ವಯ, ಭಾರತದ ಯಾವ ಎರಡು ನಗರಗಳನ್ನು ತೇವಭೂಮಿಯ ನಗರಗಳು ಪಟ್ಟಿಗೆ ಸೇರಿಸಲಾಯಿತು.?
ಉತ್ತರ :- ಇಂದೋರ್ – ಉದಯಪುರ
🍀ದಕ್ಷಿಣ ಭಾರತದಲ್ಲಿರುವ ಏಕೈಕ ‘ಬುಡಕಟ್ಟು ರಾಜವಂಶ’ ಯಾವುದು..?
– ಮನ್ನರ್ ಬುಡಕಟ್ಟು