1.ಹಾಸ್ಯ ಬರಹಗಾರ್ತಿ ಭುವನೇಶ್ವರಿ ಹೆಗಡೆಯವರ ಜನಿಸಿದ ಊರು
1)ಕತ್ರಗಾಲ. 2)ಯಲ್ಲಾಪುರ. 3)ಸಿದ್ಧಾಪುರ
2. ಭುವನೇಶ್ವರಿ ಹೆಗಡೆಯವರು ಹುಟ್ಟಿದ ದಿನಾಂಕ
1)ಮೇ-3, 1956 2)ಮೇ-9, 1956 3)ಮೇ-6, 1956
3.ಭುವನೇಶ್ವರಿ ಹೆಗಡೆಯವರ ತಂದೆಯ ಹೆಸರು
1)ಶ್ರೀಗಣಪತಿ ಹೆಗಡೆ. 2)ರಾಮಕೃಷ್ಣ ಹೆಗಡೆ. 3)ಶ್ರೀಪತಿ ಹೆಗಡೆ
4.ಭುವನೇಶ್ವರಿ ಹೆಗಡೆಯವರ ಪತಿಯ ಹೆಸರು
1)ಗೋಪಾಲ ಹೆಗಡೆ. 2)ಗೋವಿಂದ ಹೆಗಡೆ. 3)ಶಂಭು ಹೆಗಡೆ
5.ಭುವನೇಶ್ವರಿ ಹೆಗಡೆಯವರ ತಾಯಿಯ ಹೆಸರು
1)ದೇವೀರಮ್ಮ. 2)ಗೌರಮ್ಮ. 3)ಸುಂದರಮ್ಮ
6.ಭುವನೇಶ್ವರಿ ಹೆಗಡೆಯವರು ಎಂ.ಎ.ಅರ್ಥಶಾಸ್ತ್ರ ಪದವಿ ಪಡೆದ ವಿಶ್ವ ವಿದ್ಯಾಲಯ
1)ಧಾರವಾಡ ವಿ.ವಿ. 2)ಮೈಸೂರು ವಿ.ವಿ. 3)ಮಂಗಳೂರು ವಿ.ವಿ.
7.ಭುವನೇಶ್ವರಿ ಹೆಗಡೆಯವರು ಬರೆದ ಹಾಸ್ಯ ಪ್ರಬಂಧಗಳ ಸಂಖ್ಯೆ ಸುಮಾರು
1) 300+ 2) 500+ 3) 700+
8)ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಭುವನೇಶ್ವರಿ ಹೆಗಡೆಯವರ ಕೃತಿ
1)ನಕ್ಕು ಹಗುರಾಗಿ. 2)ಮುಗುಳು. 3)ವಲಲ ಪ್ರತಾಪ
9)ಬೆಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾದ ಭುವನೇಶ್ವರಿ ಹೆಗಡೆಯವರ ನಾಟಕ
1)ಕಾವ್ಯ ಕೋಲಾಹಲ. 2)ಕಛೇರಿ ವೈಭವಂ. 3)ಸೂರು ಸಿಕ್ಕದಲ್ಲಾ
10)ಪ್ರಥಮ ಪಿಯುಸಿ ಕನ್ನಡ ಪಠ್ಯಕ್ರಮದಲ್ಲಿ ಸೇರಿರುವ ಭುವನೇಶ್ವರಿ ಹೆಗಡೆಯವರ ಪ್ರಬಂಧ
1)ಮೂಢನಂಬಿಕೆಗಳ ಬೀಡಿನಲ್ಲಿ 2)ಸುಲಭದಲ್ಲಿ ಸಜ್ಜನರಾಗಲಾರಿರಿ. 3)ಏಕಾಂತ ಸುಖ
11.ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಶತಮಾನದ ಲಲಿತ ಪ್ರಬಂಧಗಳು’ ಕೃತಿಯಲ್ಲಿರುವ ಭುವನೇಶ್ವರಿ ಹೆಗಡೆಯವರ ಬರಹ
1)ಸಭಾಕಂಪನ. 2)ಬೈಯಲು ಕಲಿಯಿರಿ. 3)ಅತ್ತೆಗೊಂದು ಕಾಲ
12.ಕರ್ಮವೀರ ಪತ್ರಿಕೆಯಲ್ಲಿ ಪ್ರಕಟವಾದ ಭುವನೇಶ್ವರಿ ಹೆಗಡೆಯವರ ಅಂಕಣ
1)ಲಗುಬಗೆ. 2)ನಗೆಮೊಗೆ. 3)ಎಂಥದು ಮಾರಾಯ್ರೆ
13)ಭುವನೇಶ್ವರಿ ಹೆಗಡೆಯವರ ಹೆಸರು ಸೇರಿರುವ ಅಂತರಾಷ್ಟ್ರೀಯ ಸಾಧನಾಶೀಲ ಮಹಿಳೆಯರ ಕುರಿತ ಪುಸ್ತಕ
1)ರೆಫರೆನ್ಸ್ ಏಷ್ಯಾ. 2)ರೆಫರೆನ್ಸ್ ಇಂಡಿಯಾ. 3)ರೆಫರೆನ್ಸ್ ಯೂನಿವರ್ಸ್
14)ಭುವನೇಶ್ವರಿ ಹೆಗಡೆಯವರಿಗೆ 2023 ರಲ್ಲಿ ದೊರಕಿದ ಪ್ರಶಸ್ತಿ
1)ಅತ್ತಿಮಬ್ಬೆ ಪ್ರಶಸ್ತಿ. 2)ಟಿ.ಸುನಂದಮ್ಮ ಪ್ರಶಸ್ತಿ. 3)ಅಕ್ಕ ಮಹಾದೇವಿ ಪ್ರಶಸ್ತಿ
15)ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾದ ಭುವನೇಶ್ವರಿ ಹೆಗಡೆಯವರ ಅಂಕಣ
1)ಮುಗಳು. 2)ಭುವನ ಭಂಡಾರ. 3)ಮಂಗಳೂರು ಮುಗುಳ್ನಗೆ
~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಕತ್ರಗಾಲ 2)ಮೇ-6, 1956 3)ಶ್ರೀಗಣಪತಿ ಹೆಗಡೆ 4)ಶಂಭು ಹೆಗಡೆ 5)ಗೌರಮ್ಮ 6)ಧಾರವಾಡ ವಿ.ವಿ. 7) 500+ 8)ನಕ್ಕು ಹಗುರಾಗಿ 9)ಸೂರು ಸಿಕ್ಕದಲ್ಲಾ 10)ಮೂಢನಂಬಿಕೆಗಳ ಬೀಡಿನಲ್ಲಿ 11)ಬೈಯಲು ಕಲಿಯಿರಿ 12)ಎಂಥದು ಮಾರಾಯ್ರೆ 13)ರೆಫರೆನ್ಸ್ ಏಷ್ಯಾ 14)ಟಿ. ಸುನಂದಮ್ಮ ಪ್ರಶಸ್ತಿ 15)ಮಂಗಳೂರು ಮುಗುಳ್ನಗೆ
******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ಭುವನೇಶ್ವರಿ ಹೆಗಡೆ – ಕವಿ ಪರಿಚಯ ಮಾಲಿಕೆ […]