1.ಸಾ.ಶಿ.ಮರುಳಯ್ಯ ಅವರು ಜನಿಸಿದ ದಿನಾಂಕ
1)ಜನವರಿ-28, 1935 2)ಜನವರಿ-28, 1931 3)ಜನವರಿ-28, 1925
2.ಸಾ.ಶಿ.ಮರುಳಯ್ಯ ಅವರ ಹುಟ್ಟೂರು ‘ಸಾಸಲು’ ಈ ತಾಲ್ಲೂಕಿಗೆ ಸೇರಿದೆ.
1)ಚಿಕ್ಕನಾಯಕನಹಳ್ಳಿ. 2)ತಿಪಟೂರು. 3)ಮಧುಗಿರಿ
3.ಸಾ.ಶಿ.ಮರುಳಯ್ಯ ಅವರ ತಾಯಿಯ ಹೆಸರು
1)ಭದ್ರಮ್ಮ. 2)ರುದ್ರಮ್ಮ. 3)ಸಿದ್ಧಮ್ಮ
4.ಸಾ.ಶಿ.ಮರುಳಯ್ಯ ಅವರ ತಂದೆಯ ಹೆಸರು
1)ಶಿದ್ರಯ್ಯ. 2)ರುದ್ರಯ್ಯ. 3)ಶಿವರುದ್ರಯ್ಯ
5.ಸಾ.ಶಿ.ಮರುಳಯ್ಯ ಅವರು ಎಂ.ಎ.ಪದವಿಯನ್ನು ಪಡೆದ ವಿಶ್ವ ವಿದ್ಯಾಲಯ
1)ಬೆಂಗಳೂರು ವಿ.ವಿ. 2)ಮಂಗಳೂರು. 3)ಮೈಸೂರು ವಿ.ವಿ.
6.ಸಾ.ಶಿ.ಮರುಳಯ್ಯ ಅವರು ಪಿ.ಹೆಚ್. ಡಿ. ಸಂಶೋಧನಾ ಪ್ರಬಂಧವನ್ನು ಮಂಡಿಸಿದ ವಿಷಯ
1)ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ
2)ವಿಜಯನಗರದ ಅರಸರು ಮತ್ತು ಕನ್ನಡ ಸಾಹಿತ್ಯ
3)ಮೈಸೂರು ಒಡೆಯರು ಮತ್ತು ಕನ್ನಡ ಸಾಹಿತ್ಯ
7.ಸಾ.ಶಿ.ಮರುಳಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಅವಧಿ
1)1998-2003 2)1987-90 3)1995-98
8.ಸಾ.ಶಿ.ಮರುಳಯ್ಯ ಅವರ ಕಾವ್ಯ ಪ್ರಕಾರದ ಕೃತಿ
1)ಪುರುಷ ಸಿಂಹ. 2)ಶಿವತಾಂಡವ. 3)ವಿಜಯ ವಾತಾಪಿ
9.ಸಾ.ಶಿ.ಮರುಳಯ್ಯ ಅವರ ವಿಮರ್ಶಾ ಕೃತಿ
1)ಮಾಸ್ತಿಯವರ ಕಾವ್ಯ ಸಮೀಕ್ಷೆ. 2)ಸ್ಪಂದನ. 3)ಮರಿಬೇಡಿ
10.ಇವುಗಳಲ್ಲಿ ಸಾ.ಶಿ.ಮರುಳಯ್ಯ ಅವರ ಕಥಾ ಸಂಕಲನ
1)ಅನುಶೀಲನ. 2)ನೆಲದ ಸೊಗಡು. 3)ಮಣ್ಣಿನ ಋಣ
11)ಇವುಗಳಲ್ಲಿ ಸಾ.ಶಿ.ಮರುಳಯ್ಯ ಅವರ ಕಾದಂಬರಿ
1)ಹೇಮಕೂಟ. 2)ವಚನ ವೈಭವ. 3)ಒಕ್ಕೂಟ
12)ಸಾ.ಶಿ.ಮರುಳಯ್ಯ ಅವರಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ತಂದುಕೊಟ್ಟ ಕೃತಿ
1)ರಾಸಲೀಲೆ. 2)ಸುರಭಿ. 3)ಕೆಂಗನಕಲ್ಲು
13.ಸಾ.ಶಿ.ಮರುಳಯ್ಯ ಅವರ ಈ ವಿಮರ್ಶಾ ಕೃತಿಗೆ ದೇವರಾಜ ಬಹದ್ದೂರ್ ಪ್ರಶಸ್ತಿ ದೊರಕಿದೆ.
1)ಭಾಸನ ಮಕ್ಕಳು. 2)ಸುರಭಿ. 3)ಮರೀಚಿಕೆ
14.ಸಾ.ಶಿ.ಮರುಳಯ್ಯ ಅವರು ಅನುವಾದಿಸಿದ ಭಾಸನ ಸಂಸ್ಕೃತ ನಾಟಕ
1)ನಾಟ್ಯಾಂಜಲಿ. 2)ಭಕ್ತಿ ಭಾವುಕಿ. 3)ಸ್ವಪ್ನ ವಾಸವದತ್ತ
15.ಸಾ.ಶಿ.ಮರುಳಯ್ಯ ಅವರು ಕೊನೆಯುಸಿರೆಳೆದ ದಿನಾಂಕ
1)ಫೆಬ್ರವರಿ-5, 2016 2)ಮಾರ್ಚ್-5, 2016 3)ಜನವರಿ-5, 2016
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಜನವರಿ-28, 1931 2)ಚಿಕ್ಕನಾಯಕನಹಳ್ಳಿ 3)ಸಿದ್ಧಮ್ಮ 4)ಶಿದ್ರಯ್ಯ. 5)ಮೈಸೂರು ವಿ.ವಿ. 6)ಕೆಳದಿಯ ಅರಸರು ಮತ್ತು ಕನ್ನಡ ಸಾಹಿತ್ಯ 7)1995-98 8)ಶಿವತಾಂಡವ 9)ಮಾಸ್ತಿಯವರ ಕಾವ್ಯ ಸಮೀಕ್ಷೆ 10)ನೆಲದ ಸೊಗಡು 11)ಹೇಮಕೂಟ 12)ಕೆಂಗನಕಲ್ಲು 13)ಭಾಸನ ಮಕ್ಕಳು 14)ಸ್ವಪ್ನ ವಾಸವದತ್ತ 15)ಫೆಬ್ರವರಿ-5, 2016
********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
