🍀ಸ್ಟೇಬಲ್ಕಾಯಿನ್(stablecoins) ಅನ್ನು ನಿಯಂತ್ರಿಸಲು ಯಾವ ದೇಶವು ಇತ್ತೀಚೆಗೆ ಹೊಸ ಕಾನೂನನ್ನು ಜಾರಿಗೆ ತಂದಿದೆ.?
*ಉತ್ತರ :- ಹಾಂಗ್ ಕಾಂಗ್*
🍀ಅಂತರರಾಷ್ಟ್ರೀಯ ಸೌರ ಒಕ್ಕೂಟದ 107ನೇ ಸದಸ್ಯ ರಾಷ್ಟ್ರ ಯಾವುದು?
*ಉತ್ತರ :-ಮೊಲ್ಡೊವಾ( Moldova)*
🍀2024ರ ಜಾಗತಿಕ ವಾಯುಯಾನ ಮಾರುಕಟ್ಟೆಯಲ್ಲಿ ಭಾರತ ಯಾವ ಸ್ಥಾನ.?
*ಉತ್ತರ:- 5ನೇ ಸ್ಥಾನ*
🍀ತೆಲಂಗಾಣ ಸರ್ಕಾರ ಇತ್ತೀಚೆಗೆ 7,600ಕ್ಕೂ ಹೆಚ್ಚು ಮಕ್ಕಳನ್ನು ರಕ್ಷಿಸಿದ ರಾಷ್ಟ್ರವ್ಯಾಪಿ ಉಪಕ್ರಮದ ಹೆಸರೇನು..?
*ಉತ್ತರ :- ಆಪರೇಷನ್ ಮುಸ್ಕಾನ್-XI (Operation Muskaan-XI)*
🍀”ಶುಭ ಶಕ್ತಿ” (Shubh Shakti) ಎಂಬ ಮಹಿಳಾ ಕೇಂದ್ರಿತ ಅವಧಿ ವಿಮಾ ಯೋಜನೆಯನ್ನು ಯಾವ ವಿಮಾ ಕಂಪನಿ ಪ್ರಾರಂಭಿಸಿದೆ?
*ಉತ್ತರ :- ಟಾಟಾ AIA ಜೀವ ವಿಮೆ*
🍀ಗುರುಗ್ರಾಮದಲ್ಲಿ ಇತ್ತೀಚೆಗೆ ಪ್ರಾರಂಭಿಸಲಾದ “ಮಾತೃ ವನ” ಉಪಕ್ರಮವು ಈ ಕೆಳಗಿನವುಗಳೊಂದಿಗೆ ಸಂಬಂಧಿಸಿದೆ.?
*ಉತ್ತರ :- ಅರಣ್ಯ ಸಂರಕ್ಷಣೆ*
🍀”Hot on Wheels”ಉಪಕ್ರಮವನ್ನು ಯಾವ ಸಚಿವಾಲಯ ಪ್ರಾರಂಭಿಸಿದೆ.?
*ಉತ್ತರ :- ಜವಳಿ ಸಚಿವಾಲಯ*
🍀ಯಾವ ದೇಶವು “2024ರ ಅಂತರರಾಷ್ಟ್ರೀಯ ಕಾರ್ಮಿಕ ಸಮ್ಮೇಳನ” ವನ್ನು ಆಯೋಜಿಸಿದೆ?
*ಉತ್ತರ:- ಸ್ವಿಟ್ಜರ್ಲೆಂಡ್*
🍀ಯಾವ ದೇಶವು 2025 ರಲ್ಲಿ ವಿಶ್ವದ ಅತಿದೊಡ್ಡ ಸಂರಕ್ಷಣಾ ಸಮ್ಮೇಳನ(Conservation Conference)ವನ್ನು ಆಯೋಜಿಸುತ್ತದೆ
*ಉತ್ತರ:- ಯುಎಇ*
🍀ಯಾವ ಗ್ರಾಮವು ಭಾರತದ ಮೊದಲ ಸೌರ ಗಡಿ ಹಳ್ಳಿಯಾಗಿದೆ.?
*ಉತ್ತರ:- ಮಸಾಲಿ(ಗುಜರಾತ್)*
🍀ಯಾವ ರಾಜ್ಯ ಸರ್ಕಾರವು‘Kalaignar Sports Kit’ಯೋಜನೆಯನ್ನು ಪ್ರಾರಂಭಿಸಿತು?
*ಉತ್ತರ:-ತಮಿಳುನಾಡು*
🍀’ಸತ್ತವರ ನೆರಳು’ಇದು ಯಾರು ಬರೆದ ನಾಟಕದ ಹೆಸರೇನು?
*ಉತ್ತರ:- ಜಿ.ಬಿ.ಜೋಶಿಯವರು*
🍀ಜಗತ್ತಿನ ಅತ್ಯಂತ ಪ್ರಾಚೀನ ‘ಜಾರವ’ಬುಡಕಟ್ಟಿನವರ ಸಂಖ್ಯೆ ಸುಮಾರು ಎಷ್ಟಿರಬಹುದು?
*ಉತ್ತರ:- 200 – 400*
🍀ವಿಶ್ವದಲ್ಲಿ ಯಾವ ನಗರವು ‘ವಿದ್ಯಾರ್ಥಿಗಳ ಕೈಗೆಟಕುವ ನಗರ’ವೆಂದು (ಸ್ಪೂಡೆಂಟ್ಸ್ ಅಫೋರ್ಡಬಲ್ ಸಿಟಿ) ಮೊದಲ ಸ್ಥಾನವನ್ನು ಪಡೆದಿದೆ?
*ಉತ್ತರ:- ನವದೆಹಲಿ*
🍀2019 – 2024ರ ಅವಧಿಯಲ್ಲಿ, ಕರ್ನಾಟಕದಲ್ಲಿ ಜೋಳದ ನಂತರ ಯಾವ ಧಾನ್ಯವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿದ್ದಾರೆ?
*ಉತ್ತರ:- ರಾಗಿ*
🍀ಭಾರತವು ಯಾವ ದೇಶದ ಸಹಯೋಗದೊಂದಿಗೆ ತನ್ನ ಮೊದಲ ಧ್ರುವ ಸಂಶೋಧನಾ ಹಡಗು (PRV) ಅನ್ನು ನಿರ್ಮಿಸುತ್ತಿದೆ?
*ಉತ್ತರ :- ನಾರ್ವೆ*
🍀ಇತ್ತೀಚೆಗೆ ಟೈಫೂನ್ ”Co-May”ಯಾವ ದೇಶವನ್ನು ಅಪ್ಪಳಿಸಿತು?
*ಉತ್ತರ :- ಚೀನಾ*
🍀ಇಂಡಿಯಾ ಎಲೆಕ್ಟ್ರಿಕ್ ಮೊಬಿಲಿಟಿ ಇಂಡೆಕ್ಸ್ (IEMI) ಅನ್ನು ಯಾವ ಸಂಸ್ಥೆ ಪ್ರಾರಂಭಿಸಿದೆ?
*ಉತ್ತರ :- ನೀತಿ ಆಯೋಗ*
🍀ಇತ್ತೀಚೆಗೆ ಯಾವ ದೇಶವು ‘ಟಿಯಾನ್ವೆನ್-2′(Tianwen-2) ಎಂಬ ಪ್ರವರ್ತಕ ಬಾಹ್ಯಾಕಾಶ ಯಾನವನ್ನು ಪ್ರಾರಂಭಿಸಿದೆ?
*ಉತ್ತರ :- ಚೀನಾ*
🍀’ಸ್ತ್ರೀ ಶಕ್ತಿ'(ಮಹಿಳೆಯರ ಶಕ್ತಿ)ಯೋಜನೆ ಇದು ಯಾವ ರಾಜ್ಯ ಸರ್ಕಾರ ಜಾರಿಗೆ ತರುತ್ತಿದೆ.?
*ಉತ್ತರ :- ಆಂಧ್ರಪ್ರದೇಶ*
🍀ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ)ಬೆಳೆ ವಿಮೆ ನೋಂದಣಿಯಲ್ಲಿ ಯಾವ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.
*ಉತ್ತರ:- ಕಲಬುರಗಿ*
