1.ಎಚ್. ನರಸಿಂಹಯ್ಯ ಅವರು ಜನಿಸಿದ ದಿನಾಂಕ
1)ಜೂನ್-6, 1922 2)ಜೂನ್-6, 1924 3)ಜೂನ್-6, 1916
2.ಲೇಖಕರು ಜನಿಸಿದ ಊರು
1)ಹೊಸೂರು. 2)ಹುಣಸೂರು. 3)ಹುಣಸೆಕೊಪ್ಪಲು
3.ಲೇಖಕರ ತಂದೆಯ ಹೆಸರು
1)ಆಂಜನಪ್ಪ. 2)ಪರ್ವತಯ್ಯ. 3)ಹನುಮಂತಪ್ಪ
4.ಲೇಖಕರ ತಾಯಿಯ ಹೆಸರು
1)ವೆಂಕಟಮ್ಮ. 2)ಸರೋಜಮ್ಮ. 3)ಚಂದ್ರಮ್ಮ
5.ಲೇಖಕರು ಮನೆಯಲ್ಲಿ ಬಳಸುತ್ತಿದ್ದ ಭಾಷೆ
1)ಕನ್ನಡ. 2)ತೆಲುಗು. 3)ಮಲಯಾಳಂ
6.ಲೇಖಕರ ಸಹೋದರಿಯ ಹೆಸರು
1)ರಂಗಮ್ಮ. 2)ಜಾನಕಮ್ಮ. 3)ಗಂಗಮ್ಮ
7.ಲೇಖಕರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದ ಮಹಾಪುರುಷ
1)ಗಾಂಧೀಜಿ. 2)ಜವಾಹರಲಾಲ್ ನೆಹರು. 3)ಲಾಲ್ ಬಹದ್ದೂರ್ ಶಾಸ್ತ್ರಿ
8.ಲೇಖಕರು ಮೈಸೂರು ಚಲೋ ಚಳುವಳಿಗಾಗಿ ಪ್ರಕಟಿಸಿದ ಕೈಬರಹದ ಪತ್ರಿಕೆ
1)ಮೈಸೂರು ಚಲೋ. 2)ಇಂಕ್ವಿಲಾಬ್. 3)ಜಯ ಕರ್ನಾಟಕ
9.ಲೇಖಕರು 1972 ರಿಂದ 1977 ರವರೆಗೆ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ ವಿಶ್ವ ವಿದ್ಯಾಲಯ
1)ಮೈಸೂರು ವಿ.ವಿ. 2)ಮಂಗಳೂರು ವಿ.ವಿ. 3)ಬೆಂಗಳೂರು ವಿ.ವಿ.
10.ಲೇಖಕರು ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡ ವಿಷಯ
1)ನ್ಯೂಕ್ಲಿಯರ್ ಫಿಸಿಕ್ಸ್. 2)ಅನಾಟಮಿ. 3)ಬಯೋಕೆಮಿಸ್ಟ್ರಿ
11.ಲೇಖಕರು 1992 ರಲ್ಲಿ ಪ್ರಕಟಿಸಿದ ಕೃತಿ
1)ತೆರೆದ ಮನ. 2)ಹೋರಾಟದ ಹಾದಿ. 3)ಪವಾಡ ಬಯಲು
12.ಲೇಖಕರಿಗೆ ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಲಭಿಸಿದ ವರ್ಷ
1) 1981 2) 1992 3) 1984
13.ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಲೇಖಕರಿಗೆ ದೊರೆತ ಗೌರವ ಪತ್ರ
1)ಸ್ವರ್ಣ ಪತ್ರ. 2)ತಾಮ್ರ ಪತ್ರ. 3)ರಜತ ಪತ್ರ
14.ಲೇಖಕರ ಆತ್ಮಕಥನವನ್ನು ಒಳಗೊಂಡ ಕೃತಿ
1)ಹೋರಾಟದ ಹಾದಿ 2)ಪವಾಡದ ರಹಸ್ಯ. 3)ನರಸಿಂಹಯ್ಯನ ಬದುಕು
15.ಲೇಖಕರು ವಿಧಿವಶರಾದ ದಿನಾಂಕ
1)ಜನವರಿ-31, 2005 2)ಜನವರಿ-31, 2012 3)ಜನವರಿ-31, 2001
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಜೂನ್-6, 1924 2)ಹೊಸೂರು 3)ಹನುಮಂತಪ್ಪ 4)ವೆಂಕಟಮ್ಮ 5)ತೆಲುಗು 6)ಗಂಗಮ್ಮ 7)ಗಾಂಧೀಜಿ 8)ಇಂಕ್ವಿಲಾಬ್ 9)ಬೆಂಗಳೂರು ವಿ.ವಿ. 10)ನ್ಯೂಕ್ಲಿಯರ್ ಫಿಸಿಕ್ಸ್ 11)ತೆರೆದ ಮನ 12) 1984 13)ತಾಮ್ರ ಪತ್ರ 14)ಹೋರಾಟದ ಹಾದಿ 15)ಜನವರಿ-31, 2005
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] ಎಚ್. ನರಸಿಂಹಯ್ಯ – ಕವಿ ಪರಿಚಯ ಮಾಲಿಕೆ […]