1. ಎ.ಎನ್. ಮೂರ್ತಿರಾವ್ ಅವರು ಹುಟ್ಟಿದ ಊರು ಅಕ್ಕಿಹೆಬ್ಬಾಳು ಈ ಜಿಲ್ಲೆಯಲ್ಲಿದೆ.
1)ಹಾಸನ. 2)ಮೈಸೂರು. 3)ಮಂಡ್ಯ
2.ಕವಿಯ ತಾಯಿಯ ಹೆಸರು
1)ಪುಟ್ಟಮ್ಮ. 2)ಸರಸ್ವತಮ್ಮ. 3)ದೊಡ್ಡಮ್ಮ
3.ಕವಿಯ ತಂದೆಯ ಹೆಸರು
1)ಎ.ಸುಬ್ಬರಾವ್ 2)ಎ.ಕೃಷ್ಣರಾವ್. 3)ಅನಂತರಾವ್
4.ಕವಿಯ ಧರ್ಮಪತ್ನಿಯ ಹೆಸರು
1)ವಿಜಯಲಕ್ಷ್ಮಿ. 2)ಜಯಲಕ್ಷ್ಮಿ. 3)ಪುಟ್ಟಲಕ್ಷ್ಮಿ
5.ಕವಿಯು ಬಾಳಿ ಬದುಕಿದ ಸುದೀರ್ಘ ಅವಧಿ
1) 103 ವರ್ಷಗಳು. 2)76 ವರ್ಷಗಳು. 3)90 ವರ್ಷಗಳು
6) 1937 ಲ್ಲಿ ಪ್ರಕಟವಾದ ಕವಿಯ ಮೊದಲ ಪ್ರಬಂಧ ಸಂಕಲನ ಕೃತಿ
1)ಹವಳದ ದ್ವೀಪ. 2)ಚಂಡಮಾರುತ. 3)ಹೂವುಗಳು
7.ಕವಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ವೈಚಾರಿಕ ಕೃತಿ
1)ದೇವರು. 2)ಪವಾಡ ರಹಸ್ಯ. 3)ಮೂಢಾತ್ಮರು
8.ಕವಿಯ ಜನಪ್ರಿಯ ಕೃತಿ ‘ದೇವರು’ ಈ ಭಾಷೆಯಲ್ಲಿ ತರ್ಜುಮೆಗೊಂಡಿದೆ.
1) ಫ್ರೆಂಚ್ 2)ಇಂಗ್ಲೀಷ್. 3)ಹಿಂದಿ
9.ಕವಿಯು ರೂಪಾಂತರಿಸಿದ ಫ್ರೆಂಚ್ ನ ಮೋಲಿಯರನ ‘ತಾರ್ಥೂಫ್’ ನಾಟಕದ ಕನ್ನಡ ರೂಪ
1)ಜನತಾ ಜನಾರ್ಧನ. 2)ಆಷಾಢಭೂತಿ. 3)ಅಲೆಯುವ ಮನ
10.ಕವಿಯು ರೂಪಾಂತರಿಸಿದ ‘ಆಷಾಢಭೂತಿ’ ನಾಟಕವನ್ನಾಧರಿಸಿದ ಕನ್ನಡ ಚಲನಚಿತ್ರ
1)ಸುಬ್ಬಾಶಾಸ್ತ್ರಿ. 2)ಮೇಯರ್ ಮುತ್ತಣ್ಣ. 3)ಗಾಳಿಗೋಪುರ
11.ಕವಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ
1)ದೇವರು. 2)ಗಾನ ವಿಹಾರ. 3)ಚಿತ್ರಗಳು ಪತ್ರಗಳು
12.ಇವುಗಳಲ್ಲಿ ಕವಿಯ ಲಲಿತ ಪ್ರಬಂಧಗಳ ಸಂಕಲನ ಕೃತಿ
1)ಹಗಲುಗನಸುಗಳು. 2)ಸಾಹಿತ್ಯ ಮತ್ತು ಸತ್ಯ. 3)ಅಲೆಯುವ ಮನ
13.ಕವಿಯ ಆತ್ಮಚರಿತ್ರೆಯನ್ನು ಹೊಂದಿರುವ ಕೃತಿ
1)ಪೂರ್ವ ಸೂರಿಗಳೊಡನೆ. 2)ಗಾನ ವಿಹಾರ. 3)ಸಂಜೆಗಣ್ಣಿನ ಹಿನ್ನೋಟ
14.ಕವಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ತಂದುಕೊಟ್ಟ ಕೃತಿ
1)ಮಾಸ್ತಿಯವರ ಕಥೆಗಳು. 2)ಚಂಡಮಾರುತ 3)ಜನತಾ ಜನಾರ್ಧನ
15.ಕವಿಯು ಇಹಲೋಕದ ಯಾತ್ರೆ ಮುಗಿಸಿದ ದಿನಾಂಕ
1)ಜುಲೈ-23, 2003 2)ಆಗಸ್ಟ್-23, 2003 2)ಸೆಪ್ಟೆಂಬರ್-23, 2003
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಮಂಡ್ಯ 2)ಪುಟ್ಟಮ್ಮ 3)ಎ.ಸುಬ್ಬರಾವ್ 4)ಜಯಲಕ್ಷ್ಮಿ 5)103 ವರ್ಷಗಳು 6)ಹೂವುಗಳು 7)ದೇವರು 8)ಇಂಗ್ಲೀಷ್ 9)ಆಷಾಢಭೂತಿ 10)ಸುಬ್ಬಾಶಾಸ್ತ್ರಿ. 11)ಚಿತ್ರಗಳು ಪತ್ರಗಳು 12)ಹಗಲುಗನಸುಗಳು 13)ಸಂಜೆಗಣ್ಣಿನ ಹಿನ್ನೋಟ 14)ಚಂಡಮಾರುತ 15)ಆಗಸ್ಟ್-23, 2003
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ

[…] ಎ.ಎನ್. ಮೂರ್ತಿರಾವ್- ಕವಿ ಪರಿಚಯ ಮಾಲಿಕೆ […]