1.ವಸಂತ ಕುಷ್ಟಗಿಯವರು ಜನಿಸಿದ ದಿನಾಂಕ
1)ಅಕ್ಟೋಬರ್-23, 1936 2)ಅಕ್ಟೋಬರ್-10, 1936 3)ಅಕ್ಟೋಬರ್-02, 1936
2.ಲೇಖಕರ ತಂದೆಯ ಹೆಸರು
1)ರಾಘವೇಂದ್ರ. 2)ಗುರುರಾಜ್. 3)ವಸಂತ್ ಕುಮಾರ್
3.ಲೇಖಕರ ತಾಯಿಯ ಹೆಸರು
1)ಸೀತಾಬಾಯಿ. 2)ಶಾಂತಾಬಾಯಿ. 3)ಸುಂದರಬಾಯಿ
4.ಲೇಖಕರು ಜನಿಸಿದ ಊರು
1) ಕುಷ್ಟಗಿ. 2)ಬಾದಾಮಿ. 3)ಜೇವರ್ಗಿ
5.ಲೇಖಕರು ಉರ್ದು ಭಾಷೆ ಕಲಿಯಲು ಮಾರ್ಗದರ್ಶನ ನೀಡಿದವರು
1)ರಾಮರಾವ್ ಕುಲಕರ್ಣಿ. 2)ಶಂಕರ್ ರಾವ್ ಕುಲಕರ್ಣಿ. 3)ಭೀಮರಾವ್ ಕುಲಕರ್ಣಿ
6.ಲೇಖಕರು ಆರಂಭಿಕ ಶಿಕ್ಷಣ ಪಡೆದ ಸ್ಥಳ
1)ಕೊಪ್ಪಳ. 2)ಬಾಗಲಕೋಟೆ. 3)ಯಾದಗಿರಿ
7.ಲೇಖಕರು ಐದನೆಯ ತರಗತಿಯಲ್ಲಿ ಇದ್ದಾಗಲೇ ಬರೆದ ಕವನ
1)ನನ್ನ ಮನೆ ಹಾಲಕೆನೆ. 2)ಹಾಲು ಕೊಡುವ ಹಸು. 3)ಕಾಮಧೇನು
8.ಕವಿಯು ಪ್ರಕಟಿಸಿದ ಮೊದಲ ಕವನ ಸಂಕಲನ
1)ಪ್ರದೀಪ 2)ಭಾವದೀಪ್ತಿ. 3)ಭಾವಗಂಗೆ
9.ಕವಿಯು ಪ್ರಕಟಿಸಿದ ಮೊದಲ ಗದ್ಯ ಸಾಹಿತ್ಯ ಕೃತಿ
1)ಭಕ್ತಿ ಗೋಪುರ 2)ಹಾರಯಿಕೆ 3)ದಿಬ್ಬಣದ ಹಾಡು
10.ಇವುಗಳಲ್ಲಿ ಕವಿಯು ರಚಿಸಿದ ವ್ಯಕ್ತಿ ಚಿತ್ರ ಕೃತಿ
1)ಸಿಂಧೂರ ಲಕ್ಷ್ಮಣ 2)ಸಂಗೊಳ್ಳಿ ರಾಯಣ್ಣ 3)ಮುಂಡರಗಿ ಭೀಮರಾಯ
11.ಇವುಗಳಲ್ಲಿ ಕವಿಯು ಸಂಪಾದಿಸಿದ ಕೃತಿ
1)ಹೊಸ ಹೆಜ್ಜೆ. 2)ಅಜ್ಜಿ ಹೇಳಿದ್ದು. 3)ಮದನ ಮೋಹನ ಮಾಳವಿಯ
12.ಇವುಗಳಲ್ಲಿ ಕವಿಯ ಕವನ ಸಂಕಲನ
1)ಗಾಂಧಾರಿಯ ಕರುಣೆ 2)ಕುಂತಿ ವಾತ್ಸಲ್ಯ 3)ಮಾದ್ರಿ ಮಾತ್ಸರ್ಯ
13.ಕವಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿದ ವಿಶ್ವ ವಿದ್ಯಾಲಯ
1)ಧಾರವಾಡ. 2)ಗುಲ್ಬರ್ಗ 3)ಮಂಗಳೂರು
14.1995 ರ ಎಸ್ಸೆಸ್ಸೆಲ್ಸಿ ಕನ್ನಡ ಪಠ್ಯ ಪುಸ್ತಕದಲ್ಲಿ ಮುದ್ರಣವಾಗಿದ್ದ ಕವಿಯು ರಚಿಸಿದ ಪದ್ಯ
1)ಹಾರೈಕೆ. 2)ಶುಭಾಶಯ. 3)ಹರಕೆ
15.ಕವಿಯು ಇಹಲೋಕವನ್ನು ತ್ಯಜಿಸಿದ ದಿನಾಂಕ
1)ಮೇ-4, 2021 2)ಜುಲೈ-4, 2021 3)ಜೂನ್-4, 2021
~~~~~~~~~~~~~~~~~~~~~~~~
★ಸರಿಯುತ್ತರಗಳು:-
1)ಅಕ್ಟೋಬರ್-10, 1936 2)ರಾಘವೇಂದ್ರ 3)ಸುಂದರಾಬಾಯಿ 4)ಬಾದಾಮಿ 5)ಶಂಕರರಾವ್ ಕುಲಕರ್ಣಿ 6)ಯಾದಗಿರಿ 7)ನನ್ನ ಮನೆ ಹಾಲಕೆನೆ 8)ಭಾವದೀಪ್ತಿ 9)ಭಕ್ತಿ ಗೋಪುರ 10)ಮುಂಡರಗಿ ಭೀಮರಾಯ 11)ಅಜ್ಜಿ ಹೇಳಿದ್ದು 12)ಗಾಂಧಾರಿಯ ಕರುಣೆ 13)ಗುಲ್ಬರ್ಗ 14)ಹಾರೈಕೆ 15)ಜೂನ್-4, 2021
*********
ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ. ಹಾಸನ ಜಿಲ್ಲೆ
