
General knowledge 14-02-2024
🍀ಯಾವ ನಗರದಲ್ಲಿ ಭಾರತದ ಮೊದಲ ತ್ರಿ-ಸೇವಾ ಸಾಮಾನ್ಯ ರಕ್ಷಣಾ ಕೇಂದ್ರವನ್ನು ನಿರ್ಮಿಸಲಾಗಿದೆ
ANS :- ಮುಂಬೈ
🍀2024 ರ ‘ಗ್ರೀನ್ ಆಸ್ಕರ್’ ವಿಟ್ಲಿ ಗೋಲ್ಡ್ ಪ್ರಶಸ್ತಿಯನ್ನು ಯಾರು ಗೆದ್ದರು?
ANS :- ಪೂರ್ಣಿಮಾ ದೇವಿ ಬರ್ಮನ್
🍀ಯಾವ ರಾಜ್ಯದ ‘Shyaamnikhil’ ಭಾರತದ 85 ನೇ ಚೆಸ್ ಗ್ರ್ಯಾಂಡ್ಮಾಸ್ಟರ್ ಆಗಿದ್ದಾರೆ?
ANS :-Tamil Nadu
🍀‘2027 ರ ಫಿಫಾ ಮಹಿಳಾ ವಿಶ್ವಕಪ್’ ಅನ್ನು ಯಾವ ದೇಶ ಆಯೋಜಿಸುತ್ತದೆ?
ANS :- ಬ್ರೆಜಿಲ್
🍀ಮೌಂಟ್ ಎವರೆಸ್ಟ್ ಏರಿದ ಭಾರತದ ಅತ್ಯಂತ ಹಿರಿಯ ಮಹಿಳೆ ಯಾರು?
ANS :- Jyoti Ratre
🍀’2023 ರ ವರ್ಷದ ವಿಶ್ವಸಂಸ್ಥೆಯ ಮಿಲಿಟರಿ ಲಿಂಗ ವಕೀಲ’ ಪ್ರಶಸ್ತಿಯನ್ನು ಯಾರು ಪಡೆದಿದ್ದಾರೆ?
ANS :- ರಾಧಿಕಾ ಸೇನ್
🍀ಭಾರತದ ಮೊದಲ ಸಂವಿಧಾನ ಉದ್ಯಾನವನವನ್ನು ಯಾವ ನಗರದಲ್ಲಿ ಅಭಿವೃದ್ಧಿಪಡಿಸಲಾಗಿದೆ?
ಉತ್ತರ :- ಪುಣೆ
🍀ನಿವೃತ್ತ ಸೈನಿಕರಿಗೆ ಹಾಗೂ ಅವರ ಮನೆಮಂದಿಗೆ ಉದ್ಯೋಗವನ್ನು ನೀಡಲು ಯಾವ ‘ಇ-ಕಾಮರ್ಸ್’ ಸಂಸ್ಥೆಯು ಮುಂದೆ ಬಂದಿದೆ?
ಉತ್ತರ :- ಅಮೇಜಾನ್ ಇಂಡಿಯಾ
🍀ರಾಮಾಯಣದ ಪ್ರಸಂಗಗಳಿರುವ ನಾಣ್ಯಗಳನ್ನು ‘ರಾಮಠಂಕ’ ಎನ್ನುವರು. ಭಾರತದಲ್ಲಿ ಮೊದಲ ರಾಮಠಂಕವನ್ನು ಯಾರು ಮುದ್ರಿಸಿದರು?
ಉತ್ತರ :-ವಿಗ್ರಹರಾಜ
🍀೧೩೦೦ ಕಿ.ಮೀ. ಉದ್ದದ ಯಾವ ನದಿಯು ಮಹಾರಾಷ್ಟ್ರ,ಕರ್ನಾಟಕ, ತೆಲಂಗಾಣ ಮತ್ತು ಆಂಧ್ರದ ಮೂಲಕ ಬಂಗಾಳ ಕೊಲ್ಲಿಯನ್ನು ಸೇರುತ್ತದೆ?
ಉತ್ತರ :- ಕೃಷ್ಣಾ ನದಿ
☘ಈ ವರ್ಷ ದಲ್ಲಿ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಕರ್ನಾಟಕವು ಯಾವ ಸ್ತಬ್ದ ಚಿತ್ರವನ್ನು ಪ್ರದರ್ಶಿಸಿತು?
ಉತ್ತರ :- ಲಕ್ಕುಂಡಿ
🍀ಎಳ್ಳಿನ ಹಿತ – ಮಿತ ಸೇವನೆಯಿಂದ ಯಾವ ಖಾಯಿಲೆಗಳು ನಿಯಂತ್ರಣಕ್ಕೆ ಬರುತ್ತವೆ ಎನ್ನಲಾಗಿದೆ?
ಉತ್ತರ :- ರಕ್ತದ ಏರೊತ್ತಡ – ಮಧುಮೇಹ