ತುಮಕೂರು:ರಾಜ್ಯ ಶ್ರಮಜೀವಿ ಬೀದಿಬದಿ ವ್ಯಾಪಾರಿಗಳ ಸಂಘದಿಂದ ತುಮಕೂರಿನ ಕಚೇರಿಯಲ್ಲಿ ಗಾಂಧಿಜಯಂತಿ ಹಾಗೂ ವಿಜಯದಶಮಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಂಘದ ರಾಜ್ಯಾಧ್ಯಕ್ಷ ಎಂ.ಗೋಪಿ, ಉಪಾಧ್ಯಕ್ಷ ಶಬ್ಬೀರ್ಆಹ್ಮದ್, ಆದಿಲ್ ಬಾಷಾ, ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಮುಖಂಡರಾದ ಶೋಭಾ, ರೇಣುಕಾ ಬ್ಯಾಹಟ್ಟಿ, ನಟರಾಜು, ಗಂಗಾಧರ್, ಶಿವಮ್ಮ, ಕೆಂಪಣ್ಣ, ಸಿದ್ಧು ಗೋಬಿ ಮೊದಲಾದವರು ಭಾಗವಹಿಸಿದ್ದರು.
ವರದಿ : ಕೆ ಬಿ ಚಂದ್ರಚೂಡ್
