ಕೆ.ಆರ್.ಪೇಟೆ: ಪಟ್ಟಣದ ಪುರಸಭಾ ಮೈದಾನದಲ್ಲಿ ಅನುಮತಿ ಪಡೆದಿದ್ದ ಪಟಾಕಿ ಅಂಗಡಿಗಳಿಗೆ ತಹಸೀಲ್ದಾರ್ ಎಸ್.ಯು ಅಶೋಕ್ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರತಿಯೊಂದು ಅಂಗಡಿಗಳಿಗೂ ಸಹ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಪಟಾಕಿ ಅಂಗಡಿಯ ಮಾಲೀಕರು ಅಪಾಯಕಾರಿ ಪಟಾಕಿ ಗಳನ್ನ ಜಾಗೃತಿಯಿಂದ ಏನು ಸರ್ಕಾರದ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿ ಮಾರಾಟ ಮಾಡಬೇಕು ಎಂದು ಸೂಚಿಸಿದ್ದೇನ್ನೆ. ಪ್ರತಿಯೊಂದು ಅಂಗಡಿಗೂ ಸಹ ಖುದ್ದು ಭೇಟಿ ನೀಡಿ ಪರಿಶೀಲನೆದ್ದೇನೆ ಹಾಗೂ ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಅಧಿಕಾರಿ ವೆಂಕಟೇಶ್,ನವೀನ್, ಇದ್ದರು.
ಮನು ಮಾಕವಳ್ಳಿ
ಕೆ ಆರ್ ಪೇಟೆ
