
🌺ಸಾಮಾನ್ಯ ಜ್ಞಾನ ✍🏻
🍀“Dabbling in Diplomacy”ಎಂಬ ಪುಸ್ತಕದ ಲೇಖಕರು ಯಾರು?
*ANS :- S.D. Muni*
🍀2025 ರ ‘Memory League World Championship’ ಗೆದ್ದವರು ಯಾರು?
*ANS:- Vishvaa Rajakumar*
🍀100 ವರ್ಷಗಳ ನಂತರ ಮೊದಲ ಬಾರಿಗೆ ಫೇರೋನ ಸಮಾಧಿ ಯಾವ ದೇಶದಲ್ಲಿ ಪತ್ತೆಯಾಗಿದೆ?
*ANS:- ಈಜಿಪ್ಟ್*
🍀ಯಾವ ದೇಶವು ಫೆಬ್ರವರಿ 25 ಅನ್ನು’ರಾಷ್ಟ್ರೀಯ ಹುತಾತ್ಮ ಸೇನಾ ದಿನ’ಆಚರಿಸಲು ನಿರ್ಧರಿಸಿದೆ.?
*ANS :- ಬಾಂಗ್ಲಾದೇಶ*
🍀”ನಕ್ಷಾ ಕಾರ್ಯಕ್ರಮ”(Naksha Programme) ವನ್ನು ಸಮೀಕ್ಷೆಗಾಗಿ ಪ್ರಾರಂಭಿಸಲಾಗಿದೆ?
*ANS:- ನಗರ ಭೂಮಿ(Urban Land)*
🍀ಸುದ್ದಿಯಲ್ಲಿದ್ದ ‘ಮಣಿಕರಣ್ ಯಾತ್ರಾ ಸ್ಥಳ’ ಯಾವ ರಾಜ್ಯದಲ್ಲಿದೆ?
*ANS:- ಹಿಮಾಚಲ ಪ್ರದೇಶ*
🍀ಭಾರತ ಸರ್ಕಾರವು ‘ಗ್ಲೋಬಲ್ ಒನ್ ಸೆಂಟರ್’ಅನ್ನು ಯಾರಿಗಾಗಿ ಆರಂಭಿಸಲಾಗಿದೆ.?
*ಉತ್ತರ :- ಮಹಿಳೆ ಮತ್ತು ಮಕ್ಕಳು*
🍀ಇತ್ತೀಚಿಗೆ ಯಾವ ರಾಜ್ಯದಲ್ಲಿ ‘ಟಂಗಸ್ಟನ್’ಲೋಹ ನಿಕ್ಷೇಪವು ಪತ್ತೆಯಾಗಿದೆ.?
*ಉತ್ತರ :- ತಮಿಳುನಾಡು*
🍀’ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನವನದೋಳ್’ಎಂದು ಫಂಪ ಕವಿ ಯಾವ ದೇಶವನ್ನು ಕುರಿತು ಹೇಳುತ್ತಿದ್ದಾನೆ?
*ಉತ್ತರ :- ಬನವಾಸಿದೇಶ*
🍀ರೇಡಿಯೋಗೆ ಆಕಾಶವಾಣಿ ಎಂದು ಹೆಸರು ನೀಡಿದವರು ಯಾರು?
*ಉತ್ತರ:- ಎಮ್.ವಿ.ಗೋಪಾಲಸ್ವಾಮಿ*
🍀ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಅಪ್ಪ-ಮಗ ಜೋಡಿ ಯಾವುದು?
*ಉತ್ತರ :- ಕುವೆಂಪು-ಪೂರ್ಣಚಂದ್ರ ತೇಜಸ್ವಿ*
🍀ಇತ್ತೀಚೆಗೆ ಸುದ್ದಿಯಲ್ಲಿರುವ “ಕಚ್ಛಾತೀವು ದ್ವೀಪ”ವು ಯಾವ ದೇಶಗಳ ನಡುವಿನ ಅನಾದಿ ಕಾಲದ ವಿವಾದವಾಗಿದೆ.?
*ಉತ್ತರ :-ಭಾರತ ಮತ್ತು ಶ್ರೀಲಂಕಾ*