ತುಮಕೂರು- ನಗರದ ಕೆ.ಆರ್.ಬಡಾವಣೆಯ ಜನರಲ್ ಕಾರ್ಯಪ್ಪ ರಸ್ತೆ (ಬಾರ್ಲೈನ್ ರಸ್ತೆ) ಮಿಡಿತ ಹಾರ್ಟ್ ಸೆಂಟರ್ ಮತ್ತು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಸ್ಕಿನ್ನೋವಾ ಅತ್ಯಾಧುನಿಕ ಮತ್ತು ಕೂದಲು ಚಿಕಿತ್ಸಾ ಕೇಂದ್ರವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉದ್ಘಾಟಿಸಿದರು.

ಬೆಳ್ಳಾವಿ ಕಾರದೇಶ್ವರ ಮಠದ ಶ್ರೀ ಕಾರದ ವೀರಬಸವಸ್ವಾಮೀಜಿ, ಶಾಸಕ ಎಸ್.ಆರ್.ಶ್ರೀನಿವಾಸ್, ಬಿ.ಸುರೇಶ್ಗೌಡ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಎಸ್ಪಿ ಕೆ.ವಿ.ಅಶೋಕ್, ಪ್ರಜಾಪ್ರಗತಿ ಸಂಪಾದಕ ಡಾ.ಎಸ್.ನಾಗಣ್ಣ, ಡಾ.ಭಾನುಪ್ರಕಾಶ್, ಡಾ.ಸುಷ್ಮಾ ಮತ್ತಿತರರು ಉಪಸ್ಥಿತರಿದ್ದರು.
– ಕೆ.ಬಿ.ಚಂದ್ರಚೂಡ

[…] […]