ವಿಶ್ವಗುಜರಾತ್- ವನ್ಯಜೀವಿ ದಿನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ನ ಗಿರ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.
ಏಷ್ಯಾಟಿಕ್ ಸಿಂಹದ ನೆಲೆಯಾಗಿದ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ಕೈಗೊಂಡು ವನ್ಯಜೀವಿಗಳನ್ನು ವೀಕ್ಷಸಿದರು.ವನ್ಯ ಜೀವಿ ಸಂರಕ್ಷಣೆ ಮತ್ತು ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆಯ ಮಹತ್ವವನ್ನು ಸಾರಿದ ಮೋದಿ ಭವಿಷ್ಯದಲ್ಲಿ ಗಿರ್ ರಾಷ್ಟ್ರೀಯ ಉದ್ಯಾನವನ ಭೇಟಿ ನೀಡಿಲು ಪ್ರವಾಸಿಗರಿಗೆ ಕರೆ ನೀಡಿದ್ದಾರೆ.![]()
![]()
![]()
![]()
![]()
![]()
![]()
