
✦ ಮೊದಲ ಸುಪ್ರೀಂಕೋರ್ಟ್ನ ಮಹಿಳಾ ನ್ಯಾಯಾಧೀಶರು – ಫಾತಿಮಾ ಬೀವಿ
✦ ಮೊದಲ ಹೈಕೋರ್ಟನ್ ಮುಖ್ಯ ನ್ಯಾಯಾಧೀಶೆ – ಲೀಲಾ ಸೇಠ್
✦ ಮೊದಲ ಹೈಕೋರ್ಟನ್ ನ್ಯಾಯಾಧೀಶೆ – ಅನ್ನಾ ಚಾಂಡಿ
✦ ಮೊದಲ ಒಲಂಪಿಕ್ ಪದಕ ವಿಜೇತೆ – ಕರ್ಣಂ ಮಲ್ಲೇಶ್ವರಿ (ಭಾರ ಎತ್ತುವಿಕೆ)
✦ ಮೌಂಟ್ ಎವರೆಸ್ಟ್ ಏರಿದ ಮಹಿಳೆ – ಬಚ್ಚೇಂದ್ರಿಪಾಲ್
✦ ಭಾರತ ರತ್ನ ಮತ್ತು ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಮಹಿಳೆ – ಎಮ್. ಎಸ್. ಸುಬ್ಬಲಕ್ಷ್ಮಿ
✦ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷತೆ ವಹಿಸಿದವರು – ಅನ್ನಿಬೆಸೆಂಟ್ (1917 ಕೊಲ್ಕತ್ತಾ)
✦ ರಾಷ್ಟ್ರೀಯ ಕಾಂಗ್ರೇಸ್ನ ಮೊದಲ ಭಾರತೀಯ ಮಹಿಳಾ ಅಧ್ಯಕ್ಷೆ – ಸರೋಜಿನಿ ನಾಯ್ಡು (1925 ಕಾನ್ಪುರ್ )
✦ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರು – ವಿಜಯಲಕ್ಷ್ಮೀ ಪಂಡಿತ್
✦ ಮೊದಲ ಮಹಿಳಾ ರಾಜ್ಯಪಾಲ – ಸರೋಜಿನಿ ನಾಯ್ಡು
✦ಮೊದಲ ಮಹಿಳಾ ಲೋಕಸಭಾ ಸ್ಪೀಕರ್ – ಮೀರಾಕುಮಾರ್
✦ ಮೊದಲ ಮಹಿಳಾ ವಿಧಾನ ಸಭಾ ಸ್ಪೀಕರ್ – ಶನ್ನೋದೇವಿ
✦ ಮೊದಲ ರೈಲ್ವೆ ಸಚಿವೆ -ಮಮತಾ ಬ್ಯಾನರ್ಜಿ
✦ ಮೊದಲ ಮಹಿಳಾ ಚುನಾವಣಾ ಆಯುಕ್ತರು – ವಿ.ಎಸ್. ರಮಾದೇವಿ
✦ ಮೊದಲ ಕರ್ನಾಟಕದ ವಿಧಾನಸಭೆಯ ಮಹಿಳಾ ಸಭಾಪತಿ : ಕೆ.ಎಸ್ ನಾಗರತ್ನಮ್ಮ
✦ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ – ಮದರ್ ತೆರೇಸಾ
✦ ಮೊದಲ ಐ.ಪಿ.ಎಸ್ ಅಧಿಕಾರಿ – ಕಿರಣ್ ಬೇಡಿ
✦ ಮೊದಲ ಮತ್ತು ಕೊನೆಯ ದೆಹಲಿ ಸುಲ್ತಾನೆ – ರಜಿಯಾ ಸುಲ್ತಾನ
✦ ಇಂಗ್ಲೀಷ್ ಕಾಲುವೆ ದಾಟಿದ ಮೊದಲ ಮಹಿಳೆ – ಆರತಿ ಸಹಾ
✦ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮಹಿಳೆ – ಆಶಾಪೂರ್ಣದೇವಿ (ಬಂಗಾಳಿ ಭಾಷೆ)