1) ಕಡುವಿನಹೊಸಹಳ್ಳಿ ಗ್ರಾಮದಲ್ಲಿ 65 ಲಕ್ಷ ವೆಚ್ಚದಲ್ಲಿ ಆರೋಗ್ಯ ಉಪ ಕೇಂದ್ರ ಕಟ್ಟಡ ಗುದ್ದಲಿ ಪೂಜೆ ಕಾರ್ಯಕ್ರಮ
ಸಮಯ :10:00 ಬೆಳಿಗ್ಗೆ
ಸ್ಥಳ : ಕಡುವಿನಹೊಸಹಳ್ಳಿ ಗ್ರಾಮ ಕೊಣನೂರು ಹೋಬಳಿ
2) ಸಿ ಅಬ್ಬೂರು ಗ್ರಾಮದಲ್ಲಿ 65 ಲಕ್ಷ ವೆಚ್ಚದಲ್ಲಿ ಆರೋಗ್ಯ ಉಪ ಕೇಂದ್ರ ಕಟ್ಟಡ ಗುದ್ದಲಿ ಪೂಜೆ ಕಾರ್ಯಕ್ರಮ*
ಸಮಯ – 11:00 ಬೆಳಿಗ್ಗೆ
ಸ್ಥಳ: ಸಿ ಅಬ್ಬೂರು ಗ್ರಾಮ ಕೊಣನೂರು ಹೋಬಳಿ
3) 1.50 ಕೋಟಿ ವೆಚ್ಚದಲ್ಲಿ ದೊಡ್ಡಕಾಡನೂರು ಹಿರಿತಳಲು ರಸ್ತೆ ಅಭಿವೃದ್ಧಿ ಕಾಮಗಾರಿ ಗುದ್ದಲಿ ಪೂಜಾ ಕಾರ್ಯಕ್ರಮ
ಸಮಯ – 12:00 ಮಧ್ಯಾಹ್ನ
ಸ್ಥಳ : ದೊಡ್ಡಕಾಡನೂರು ಗ್ರಾಮ ಹಳ್ಳಿಮೈಸೂರು ಹೋಬಳಿ
ಕಾರ್ಯಕ್ರಮಕ್ಕೆ ರೈತರು ಸಾರ್ವಜನಿಕರು ಕಾರ್ಯಕರ್ತರು ಜನಪ್ರತಿನಿಧಿಗಳು ಪಕ್ಷದ ಮುಖಂಡರು ಅಭಿಮಾನಿಗಳು ಪತ್ರಿಕಾ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದೆ.
ವರದಿ. ಎಂ.ಎನ್. ಕುಮಾರಸ್ವಾಮಿ, ರಾಮನಾಥಪುರ
