ನಿಮ್ಮ ಇನ್ಸ್ಟಾಗ್ರಾಮ್ ಖಾತೆ ಯಾವ ಯಾವ ಮೊಬೈಲ್ ಗಳಲ್ಲಿ ಲಾಗಿನ್ ಆಗಿದೆ ಬಗ್ಗೆ ತಿಳಿದುಕೊಳ್ಳಲು ಹೀಗೆ ಮಾಡಿ
Your Instagram profile>>
Go to Accounts Centre>>
Password and security>>
where you’re logged in>>
ನಿಮ್ಮ ಮೊಬೈಲ್ ಇಲ್ಲದಿದ್ದಲ್ಲಿ ತಕ್ಷಣವೇ ಲಾಗ್ ಔಟ್ ಆಗಿ
ಮತ್ತು ಮುಂದುವರೆದು Set up alerts ಗೆ ಕ್ಲಿಕ್ ಮಾಡಿ ಮುಂದೆ ಈ ಬಗ್ಗೆ ನೋಟಿಪೀಕೆಶನ್ ಬರುವ ತರ ಮಾಡಿಕೊಳ್ಳಿ.
ನಿಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನು ಬೇರೆಯವರು ಉಪಯೋಗಿಸಬಹುದು.
