ತುಮಕೂರು – ಜಿಲ್ಲಾ ನ್ಯಾಯಾಂಗ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶ್ರೀ.ದಸ್ತಿಗೀರ್ ಕಲ್ಹಳ್ಳಿ ಹಿರಿಯ ಶಿರಸ್ತೆದಾರ್ ಹಾಗೂ ಉಪಾಧ್ಯಕ್ಷರಾಗಿ ಶ್ರೀ.ಗಂಗಮಾಳಯ್ಯ ಸೀನಿಯರ್ ಬೇಲೀಫ್ ರವರು ಅವಿರೋಧವಾಗಿ ಆಯ್ಕೆಯಾಗಿದ್ದು, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಶಿವರಾಜ್, ನಿರ್ದೇಶಕರಾದ ಎಂ. ಕೆ. ಜಗದೀಶ್, ಕಾಂತರಾಜು, ಕೃಷ್ಣ ಮೂರ್ತಿ ವರದರಾಜ್ ಮುಬೀನಾ ಕೌಸರ್ ಅವರು ಚುನಾವಾಣಾಧಿಕಾರಿಗಳೊಂದಿಗೆ ಉಪಸ್ಥಿತರಿದ್ದರು.ನೂತನ ಅಧ್ಯಕ್ಷರು,ಉಪಾಧ್ಯಕ್ಷರಿಗೆ ನ್ಯಾಯಾಂಗ ನೌಕರರ ಪತ್ತಿನ ಸಹಕಾರ ಸಂಘದ ಸದಸ್ಯರು,ನ್ಯಾಯಾಂಗ ಇಲಾಖೆಯ ಸಿಬ್ಬಂದಿಗಳು ಶುಭಹಾರೈಸಿದರು.
– ಕೆ.ಬಿ.ಚಂದ್ರಚೂಡ
