ಭಾರತದ ಐತಿಹಾಸಿಕ ಯುದ್ಧಗಳು 🏆
▬▬▬▬▬▬▬▬▬▬▬▬▬▬▬▬
ತರಾಯಿನ್ನ ಮೊದಲ ಯುದ್ಧ – ಕ್ರಿ.ಶ. 1191
ತರಾಯಿನ್ನ ಎರಡನೇ ಯುದ್ಧ – ಕ್ರಿ.ಶ. 1192
ಚಂದ್ವಾರ್ ಯುದ್ಧ – ಕ್ರಿ.ಶ. 1194
ತಾಲಿಕೋಟೆಯ ಯುದ್ಧ – ಕ್ರಿ.ಶ. 1565
ಹಲ್ದಿಘಾಟಿಯ ಯುದ್ಧ – ಕ್ರಿ.ಶ. 1576
ಪ್ಲಾಸಿಯ ಯುದ್ಧ – ಕ್ರಿ.ಶ. 1757
ವಾಡಿವಾಸ್ ಯುದ್ಧ – ಕ್ರಿ.ಶ. 1760
ಬಕ್ಸರ್ ಯುದ್ಧ – ಕ್ರಿ.ಶ. 1764
ಪ್ರಥಮ ಸ್ವಾತಂತ್ರ್ಯ ಹೋರಾಟ – ಕ್ರಿ.ಶ. 1857
ಭಾರತ-ಚೀನಾ ಯುದ್ಧ – ಕ್ರಿ.ಶ. 1962
ಪ್ರಥಮ ಭಾರತ-ಪಾಕಿಸ್ತಾನ ಯುದ್ಧ – ಕ್ರಿ.ಶ. 1965
ದ್ವಿತೀಯ ಭಾರತ-ಪಾಕಿಸ್ತಾನ ಯುದ್ಧ – ಕ್ರಿ.ಶ. 1971
