
Pinaka ವ್ಯವಸ್ಥೆಗೆ ರಾಕೆಟ್ ಖರೀದಿಗೆ 10,147 ಕೋಟಿ ಒಪ್ಪಂದಕ್ಕೆ ಸರಕಾರ ಸಹಿ
– ಭಾರತೀಯ ರಕ್ಷಣ ಪಡೆಗಳ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಆತ್ಮನಿರ್ಭರ ಭಾರತವನ್ನು ಸಾಧಿಸುವ ನಿಟ್ಟಿನಲ್ಲಿ ಬಿಇಎಲ್, ಎಂಇಎಲ್, ಇಇಎಲ್ ಎಂಬ ಮೂರು ಪ್ರಮುಖ ದೇಶಿಯ ಸಂಸ್ಥೆಗಳೊಂದಿಗೆ ಶಸ್ತ್ರಾಸ್ತ್ರ ಖರೀದಿಗಾಗಿ ಬರೋಬ್ಬರಿ 10,147 ಕೋಟಿ ರೂ.ಮೌಲ್ಯದ ಒಪ್ಪಂದಕ್ಕೆ ರಕ್ಷಣ ಸಚಿವಾಲಯ ಸಹಿ ಹಾಕಿದೆ.
– ಅತ್ಯಾಧುನಿಕ ರಾಕೆಟ್ ಲಾಂಚರ್ ವ್ಯವಸ್ಥೆಯಾಗಿರುವ “ಪಿನಾಕಾ’ಗೆ ಅತ್ಯಾಧುನಿಕ ರಾಕೆಟ್ಗಳನ್ನು ಖರೀದಿಸುವುದು ಈ ಒಪ್ಪಂದಗಳ ಉದ್ದೇಶವಾಗಿದೆ