ನೆರವು ನೆರಳಿಡುವ ಆಸರೆಯ ಹಾಸು.!

“ಇಲ್ಲಿವೆ ಮುಖಪುಸ್ತಕ-ವಾಟ್ಸಾಪಿನಲ್ಲಿ ನಿತ್ಯ ನೋಡುವ ಗೋಳು ಘಮ್ಮತ್ತಿನ ಹತ್ತು ಹನಿಗಳು. ಅಂತರ್ಜಾಲದಲ್ಲೂ ಅಂತರ್ಗತವಾಗಿ ಅವ್ಯಾಹತವಾಗಿ ಕೇಳುವ ನಮ್ಮ ನಿಮ್ಮದೇ ಅನುಭವದ ಅಂತರ್ದನಿಗಳು. ಕಾಣದ ಕೇಳದ ಕಂಡರಿಯದ ಸತ್ಯದ ಖನಿಗಳು. ಈ ಮುಖಪುಸ್ತಕವೆಂಬ ಮಾಯಾಲೋಕ, ಏನೇನೆಲ್ಲ ಭ್ರಮೆ-ಭ್ರಾಂತುಗಳನ್ನು ಸೃಷ್ಟಿಸುತ್ತದೆ. ಎಂತೆಂತಹ ಆಂತರ್ಯಗಳ ಕರ್ಮ-ಮರ್ಮಗಳನ್ನು ಪರಿಚಯಿಸುತ್ತದೆ. ಸತ್ಯ-ಮಿಥ್ಯೆಗಳ ವಿಸ್ಮಯಗಳಿಂದ, ಹತ್ತು ಹಲವು ಹುನ್ನಾರಗಳಿಂದ ಸದಾ ಅಯೋಮಯಗೊಳಿಸುತ್ತದೆ. ಏನಂತೀರಾ..?” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.