ಬದಲಾದ ಗಣೇಶೋತ್ಸವ ಆಚರಣೆ

ಹಿಂದಿನ ದಿನಗಳಲ್ಲಿ ಹಳ್ಳಿಗಳಲ್ಲಿ ಭಕ್ತಿಭಾವದಿಂದ ನಡೆಯುತ್ತಿದ್ದ ಗಣೇಶೋತ್ಸವದ ಆಚರಣೆಗಳು, ಹರಿಕಥೆ, ಚಲನಚಿತ್ರ ಪ್ರದರ್ಶನ, ಸಮುದಾಯ ಒಗ್ಗಟ್ಟು ಮತ್ತು ಹಬ್ಬದ ವೈಭವ; ಆಧುನಿಕ ತಂತ್ರಜ್ಞಾನ, ರಾಜಕೀಯ ಮತ್ತು ಫ್ಯಾಷನ್ ಪರಿಣಾಮದಿಂದ ಬದಲಾದ ಇಂದುದಿನ ಆಚರಣೆಗಳ ಅವಲೋಕನ.