ನೆಲಮಂಗಲ ಬಳಿ ರಿಸರ್ವ್ ಬ್ಯಾಂಕ್‌ನ ಲಕ್ಷ ಲಕ್ಷ ನಾಣ್ಯ ಸಾಗಾಟ ಮಾಡುತ್ತಿದ್ದ ಲಾರಿ ಪಲ್ಟಿ

ರಿಸರ್ವ್ ಬ್ಯಾಂಕ್‌ನ ನಗದು ಸಾಗಾಟ ಮಾಡುತ್ತಿದ್ದ ಲಕ್ಷ ಲಕ್ಷ ರೂಪಾಯಿಗಳ ನಾಣ್ಯ ಹೊಂದಿದ್ದ ಲಾರಿ ನೆಲಮಂಗಲ ಹೆದ್ದಾರಿಯಲ್ಲಿ ಪಲ್ಟಿಯಾದ ಘಟನೆ. ಸ್ಥಳಕ್ಕೆ ಪೊಲೀಸರು, ಬ್ಯಾಂಕ್ ಅಧಿಕಾರಿಗಳು ಧಾವನೆ, ನಾಣ್ಯ ಸುರಕ್ಷಿತ – ಯಾವುದೇ ನಷ್ಟವಿಲ್ಲ.