ಮದುವೆ ದಿನದ ವಿಶೇಷ ಉಡುಗೊರೆ… ಕೆಲವೇ ದಿನಗಳಲ್ಲಿ ಪೊಲೀಸ್ ದಾಳಿ! ದಂಪತಿಯ ಮನೆಗೆ ಸೈಬರ್ ಕ್ರೈಂ ಸಂಪರ್ಕಿತ ಶಾಕ್!

ಕೋಲ್ಕತ್ತಾದ ವಕೀಲನೊಬ್ಬನು ಪತ್ನಿಗೆ ಮದುವೆಯ ಉಡುಗೊರೆ ಆಗಿ ಕೊಟ್ಟ ಹೊಸ ಫೋನ್ ಸೈಬರ್ ಅಪರಾಧದಲ್ಲಿ ಬಳಸಲಾಗಿದ್ದ ಎಂಬ ಆರೋಪದ ಮೇಲೆ ಪೊಲೀಸರು ಮನೆಗೆ ಬಂದರು. ಪ್ರಕರಣದ ತನಿಖೆ ಈಗ ಮೊಬೈಲ್ ಮಾರಾಟದ ಸರಪಳಿಯ ಕಡೆಗೆ ತಿರುಗಿದೆ.