ಮಕ್ಕಳ ಭವಿಷ್ಯದ ಗೆಲುವಿಗೆ ಹೆಜ್ಜೆ: ಹಾಸನದಲ್ಲಿ ಐಎಎಸ್/ಐಪಿಎಸ್ ಫೌಂಡೇಶನ್ ಕೋರ್ಸ್ ಪ್ರಾರಂಭ-ಅಕ್ಷರ ಅಕಾಡೆಮಿಯಿಂದ ಮತ್ತೊಂದು ಹೆಜ್ಜೆ

“ಹಾಸನದಲ್ಲಿ 5 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಐಎಎಸ್ ಮತ್ತು ಐಪಿಎಸ್ ಫೌಂಡೇಶನ್ ಕೋರ್ಸ್ ಆರಂಭಿಸಲಾಗಿದೆ.”
“ಜೂನ್ 15ರಂದು ಉಚಿತ ಓರಿಯೇಂಟೇಶನ್ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಪೋಷಕರು ಮಕ್ಕಳ ಜೊತೆ ಭಾಗವಹಿಸಬಹುದು ಎಂದು ಬಿ.ಕೆ. ಗಂಗಾಧರ್ ತಿಳಿಸಿದ್ದಾರೆ.”
“ಅಕ್ಷರ ಅಕಾಡೆಮಿ ಕಳೆದ ನಾಲ್ಕು ವರ್ಷಗಳಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡುತ್ತಿದೆ ಹಾಗೂ ಸ್ಪರ್ಧಾರ್ಥಿಗಳನ್ನು ಯಶಸ್ವಿಯಾಗಿ ಆಯ್ಕೆಗೂಡಿಸಿದೆ.”