ಉಗ್ರರಿಗೆ ಪೊಲೀಸರ ಬೆಂಬಲ ಆರೋಪ – ‘ಸಿಎಂ ಖುರ್ಚಿ ಕಿತ್ತಾಟ ಬಿಟ್ಟು ಜವಾಬ್ದಾರಿ ತೋರಿ’ ಎಂದು ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಆಕ್ರೋಶ

ಎನ್‌ಐಎ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಯೇ ಉಗ್ರರಿಗೆ ಸಹಾಯ ಮಾಡುತ್ತಿರುವ ಸುದ್ದಿ ರಾಜ್ಯದ ರಾಜಕೀಯದ ತೀವ್ರ ಚರ್ಚೆಯ ವಿಷಯವಾಗಿದೆ. ಬಿಜೆಪಿ ಶಾಸಕ ಸುನೀಲ್ ಕುಮಾರ್, ಸಿಎಂ ಮತ್ತು ಗೃಹ ಇಲಾಖೆಯ ಜವಾಬ್ದಾರಿಯ ಕೊರತೆ ಕುರಿತಾಗಿ ಕಿಡಿಕಾರಿದ್ದಾರೆ.