ಎಐನಿಂದ ವಿಶ್ವದಲ್ಲಿ 9 ಕೋಟಿ ಉದ್ಯೋಗಗಳಿಗೆ ಕುತ್ತು: ನಂದನ್ ನಿಲೇಕಣಿ ಎಚ್ಚರಿಕೆ

ಕೃತಕ ಬುದ್ಧಿಮತ್ತೆ ಬೆಳವಣಿಗೆಯಿಂದ ವಿಶ್ವದಲ್ಲಿ 9 ಕೋಟಿ ಉದ್ಯೋಗಗಳಿಗೆ ಅಪಾಯ ಉಂಟಾಗಬಹುದು ಆದರೆ 17 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ನಂದನ್ ನಿಲೇಕಣಿ ಹೇಳಿದ್ದಾರೆ. ಭಾರತ ಐಟಿ ಕ್ಷೇತ್ರದ ಮೇಲೂ ದೊಡ್ಡ ಪರಿಣಾಮ ಬೀಳಲಿದೆ.