ಎಎಐಬಿ ಪ್ರಾಥಮಿಕ ವರದಿ ಬಳಿಕ ಏರ್ ಇಂಡಿಯಾ ಸಿಇಒ ಸ್ಪಷ್ಟನೆ: ವಿಮಾನ ದುರಂತದ ಕಾರಣ ಇನ್ನೂ ನಿರ್ಧಾರವಾಗಿಲ್ಲ

AI-171 ವಿಮಾನ ದುರಂತದ ಕುರಿತು ಎಎಐಬಿ ನೀಡಿದ ಪ್ರಾಥಮಿಕ ವರದಿಯಲ್ಲಿ ಅಪಘಾತದ ನಿಖರ ಕಾರಣವಿಲ್ಲ. ಏರ್ ಇಂಡಿಯಾ ಸಿಇಒ ಸ್ಪಷ್ಟನೆ ನೀಡಿದ್ದು, ಯಾವುದೇ ತಾಂತ್ರಿಕ ದೋಷ ಕಂಡುಬಂದಿಲ್ಲವೆಂದು ತಿಳಿಸಿದ್ದಾರೆ.