ವಾಯುಶಕ್ತಿ ಉತ್ಪಾದನೆ; ಗುಜರಾತ್, ತಮಿಳುನಾಡನ್ನು ಹಿಂದಿಕ್ಕಿದ ಕರ್ನಾಟಕ ನಂ. 1; ಕೇಂದ್ರದಿಂದ ಪ್ರಶಸ್ತಿ
ಕಳೆದ ಹಣಕಾಸು ವರ್ಷದಲ್ಲಿ ಅತಿಹೆಚ್ಚು ವಾಯುಶಕ್ತಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದ ರಾಜ್ಯವಾಗಿ ಕರ್ನಾಟಕ ಪಟಾಕಿ ಹೊಡೆದಿದೆ. 1,331.48 ಮೆಗಾವ್ಯಾಟ್ ವಿಂಡ್ ಎನರ್ಜಿ ಸೇರ್ಪಡೆ ಮಾಡಿಕೊಂಡು ತಮಿಳುನಾಡು ಮತ್ತು ಗುಜರಾತ್‌ನನ್ನು ಹಿಂದಿಕ್ಕಿದ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿದೆ. ಈ ಮೂಲಕ ರಾಜ್ಯದ ಒಟ್ಟು ವಾಯುಶಕ್ತಿ ಸಾಮರ್ಥ್ಯ 7.35 ಗಿಗಾವ್ಯಾಟ್‌ಗೆ ಏರಿಕೆಯಾಗಿದೆ. ಕೇಂದ್ರದ 2030ರ 100 ಗಿಗಾವ್ಯಾಟ್ ಗುರಿಗೆ ಕರ್ನಾಟಕದ ಶಕ್ತಿಶಾಲಿ ಕೊಡುಗೆ ನಿರೀಕ್ಷೆಯಲ್ಲಿದೆ.
Copy and paste this URL into your WordPress site to embed
Copy and paste this code into your site to embed