ಏ.1ರಿಂದ ವಿಮಾನ ಟಿಕೆಟ್ ದರ ಏರಿಕೆ ಸಾಧ್ಯತೆ: ಜೆಟ್ ಫುಯಲ್ ಬೆಲೆ ಹೆಚ್ಚಳದ ಪರಿಣಾಮ

ಜೆಟ್ ಫುಯಲ್ (ATF) ಬೆಲೆ ಏರಿಕೆ ಮತ್ತು ಟಿಕೆಟ್ ದರ ಮಿತಿ ಹಿಂತೆಗೆತದ ಪರಿಣಾಮ ಏಪ್ರಿಲ್ 1ರಿಂದ ವಿಮಾನ ಟಿಕೆಟ್ ದರಗಳು ಏರಿಕೆಯಾಗುವ ಸಾಧ್ಯತೆ. ಏರ್ ಇಂಡಿಯಾ, ಆಕಾಶ ಏರ್ ಫುಯೆಲ್ ಸರ್ಚಾರ್ಜ್ ಹೆಚ್ಚಳದಿಂದ ಪ್ರಯಾಣಿಕರಿಗೆ ಹೆಚ್ಚುವರಿ ಭಾರ.