ದೊಡ್ಡ ಮಟ್ಟದ ಎನ್‌ಬಿಎಫ್‌ಸಿ ಪ್ಲಾಟ್‌ ಫಾರ್ಮ್ ನಿರ್ಮಿಸಲು ಏರ್‌ಟೆಲ್ ಮಹತ್ವದ ಯೋಜನೆ

ಭಾರತದ ಅತಿದೊಡ್ಡ ಮತ್ತು ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಹಣಕಾಸು ವೇದಿಕೆಯನ್ನು ರೂಪಿಸಲು ಭಾರಿ ಹೂಡಿಕೆ ಮಾಡಲಿರುವ ಕಂಪನಿ