ಅಂತರರಾಷ್ಟ್ರೀಯ ರೋಮಿಂಗ್ ಅನುಭವ ಕ್ರಾಂತಿಕಾರಿಗೊಳಿಸಲು ಏರ್ಟೆಲ್ ನಿಂದ ಹೊಸ ಪ್ಲಾನ್ಸ್ ಪರಿಚಯ

● 189 ದೇಶಗಳಾದ್ಯಂತ ಆಯ್ದ ಪ್ಲಾನ್ ಗಳ ಮೇಲೆ ಅನಿಯಮಿತ* ಡೇಟಾ ಕೊಡುಗೆಗಳೊಂದಿಗೆ ಭಾರತದ ಮೊದಲ ಐಆರ್ ಪ್ಲಾನ್ಸ್ ಅನಾವರಣ
● 1-ವರ್ಷದ ವ್ಯಾಲಿಡಿಟಿಯೊಂದಿಗೆ ಕ್ರಾಂತಿಕಾರಿ ರಿಚಾರ್ಜ್ ಆರಂಭಿಸುವ ಮೂಲಕ ಭಾರತ ಮತ್ತು ಸಾಗರೋತ್ತರ ಲಾಭಗಳನ್ನು ಒಂದೇ ಪ್ಲಾನ್ ಅಡಿಯಲ್ಲಿ ಒದಗಿಸುತ್ತಿದೆ