ಏರ್‌ಟೆಲ್ ಪರಿಚಯಿಸುತ್ತಿದೆ ಜಗತ್ತಿನ ಮೊದಲ ರಿಯಲ್ ಟೈಮ್ ವಂಚನೆ ಪತ್ತೆಮಾಡುವ ತಂತ್ರಜ್ಞಾನ

ಎಲ್ಲಾ ಸಂವಹನ ವೇದಿಕೆಗಳಲ್ಲಿ ನಕಲಿ ಜಾಲತಾಣಗಳನ್ನು ತಕ್ಷಣ ಪತ್ತೆಹಚ್ಚಿ ತಡೆಯಲು ಏರ್‌ಟೆಲ್ ಜಗತ್ತಿನ ಮೊದಲ ಎಐ ಆಧಾರಿತ ಸಿಸ್ಟಂ ಬಿಡುಗಡೆ ಮಾಡಿದೆ.